ದರ್ಶನ್ ಫಾರಂ ಹೌಸ್​ಗೆ ಭೇಟಿ ಕೊಟ್ಟ ಅನುಭವ ಹಂಚಿಕೊಂಡ ‘ಜಸ್ಟ್ ಪಾಸ್’ ನಾಯಕ

Updated on: Jan 18, 2024 | 10:35 PM

Darshan: ‘ಜಸ್ಟ್ ಪಾಸ್’ ಸಿನಿಮಾದ ನಾಯಕ ಶ್ರೀ ದರ್ಶನ್​ರ ಮೈಸೂರು ಫಾರಂ ಹೌಸ್​ನಲ್ಲಿ ನಡೆದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿದ್ದರು. ಆ ಅನುಭವದ ಬಗ್ಗೆ ಮಾತನಾಡಿದ್ದಾರೆ.

‘ಜಸ್ಟ್ ಪಾಸ್’ (Just Pass) ಹೆಸರಿನ ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಶ್ ಈಶ್ವರ್ ಹಾಡು ಬಿಡುಗಡೆ ಮಾಡಿ, ವೇದಿಕೆ ಮೇಲೆ ಕೆಲವು ಖಡಕ್ ಡೈಲಾಗ್​ಗಳನ್ನು ಸಹ ಹೊಡೆದಿದ್ದಾರೆ. ಈ ಸಿನಿಮಾದ ನಾಯಕ ಶ್ರೀ ಕೆಲವು ದಿನಗಳ ಹಿಂದೆ ದರ್ಶನ್​ರ (Darshan Thoogudeepa) ಮೈಸೂರು ಫಾರಂ ಹೌಸ್​ನಲ್ಲಿ ನಡೆದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿದ್ದರು. ದರ್ಶನ್ ಫಾರಂ ಹೌಸ್​ಗೆ ಭೇಟಿ ಕೊಟ್ಟ ಅನುಭವ, ದರ್ಶರನ್ನು ಭೇಟಿಯಾದ ಅನುಭವದ ಬಗ್ಗೆ ಶ್ರೀ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More