ಕೊಬ್ರಿ ಕದ್ದು ಮಾರಿದ ದುಡ್ಡಲ್ಲಿ ವಿಷ್ಣು ಕಟೌಟ್​: ಕೊಬ್ರಿ ಮಂಜು ಹಳೆ ನೆನಪು

Updated on: Sep 18, 2025 | 1:28 PM

Vishnuvardhan Birthday: ವಿಷ್ಣುವರ್ಧನ್ ಬದುಕಿದ್ದಾಗ ಅವರೊಟ್ಟಿಗೆ ಆಪ್ತ ಬಂಧವನ್ನು ಕೆ ಮಂಜು ಇರಿಸಿಕೊಂಡಿದ್ದರು. ವಿಷ್ಣುವರ್ಧನ್ ಹುಟ್ಟುಹಬ್ಬದಂದು ಮಾತನಾಡಿರುವ ಕೆ ಮಂಜು, ತಾವು ಸಿನಿಮಾ ರಂಗಕ್ಕೆ ಬರುವ ಮುಂಚೆ ಕೊಬ್ರಿ ಕದ್ದು ಮಾರಿ ಬಂದ ಹಣದಲ್ಲಿ ವಿಷ್ಣುವರ್ಧನ್ ಕಟೌಟ್​​ಗೆ ಹಣ ಕೊಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...

ಕೊಬ್ರಿ ಮಂಜು (K Manju) ಅಥವಾ ಕೆ ಮಂಜು ಸಿನಿಮಾ ನಿರ್ಮಾಪಕರಾಗಿ ವಿಷ್ಣುವರ್ಧನ್ ಅವರೊಟ್ಟಿಗೆ ಕೆಲವಾರು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಬದುಕಿದ್ದಾಗ ಅವರೊಟ್ಟಿಗೆ ಆಪ್ತ ಬಂಧವನ್ನು ಕೆ ಮಂಜು ಇರಿಸಿಕೊಂಡಿದ್ದರು. ವಿಷ್ಣುವರ್ಧನ್ ಹುಟ್ಟುಹಬ್ಬದಂದು ಮಾತನಾಡಿರುವ ಕೆ ಮಂಜು, ತಾವು ಸಿನಿಮಾ ರಂಗಕ್ಕೆ ಬರುವ ಮುಂಚೆ ಕೊಬ್ರಿ ಕದ್ದು ಮಾರಿ ಬಂದ ಹಣದಲ್ಲಿ ವಿಷ್ಣುವರ್ಧನ್ ಕಟೌಟ್​​ಗೆ ಹಣ ಕೊಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ