ಹನಿಮೂನ್ ದಿಂದ ಶೂಟಿಂಗ್ಗೆ ವಾಪಸ್ ಆದ ನಟಿ ಕಾಜಲ್ ಅಗರ್ವಾಲ್..
ಪತಿ ಗೌತಮ್ ಕಿಚ್ಲು ಜೊತೆ ಮಾಲ್ಡೀವ್ಸ್ನಲ್ಲಿ ರೋಮ್ಯಾಂಟಿಕ್ ಹನಿಮೂನ್ ಎಂಜಾಯ್ ಮಾಡಿದ ನಂತರ ದಕ್ಷಿಣ ಭಾರತದ ಪ್ರಖ್ಯಾತ ನಟಿ ಕಾಜಲ್ ಅಗರ್ವಾಲ್ ಮತ್ತೆ ಶೂಟಿಂಗ್ ಗೆ ವಾಪಸ್ ಆಗಿದ್ದಾರೆ. ತನ್ನ ಹಬ್ಬಿ ಜೊತೆಗೂಡಿ 35 ವರ್ಷದ ನಟಿ ಹೈದರಾಬಾದ್‌ನಲ್ಲಿ ನಡೆಯಲಿರುವ ‘ಆಚಾರ್ಯ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.