‘ಭಗವಂತನ ಶಕ್ತಿ ಇಲ್ಲದೆ ಇದ್ಯಾವುದೂ ಸಾಧ್ಯವಿಲ್ಲ’; ದೇವರ ಮೇಲಿನ ನಂಬಿಕೆ ಬಗ್ಗೆ ಮಾತನಾಡಿದ ಅನಂತ್ ನಾಗ್
ನಟ ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷ ಕಳೆದಿದ್ದಾರೆ. ಈ ಕಾರಣಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅನಂತ್ ನಾಗ್ ಅವರನ್ನು ಸಂದರ್ಶನ ಮಾಡಿದ್ದು ರಮೇಶ್ ಅರವಿಂದ್. ದೇವರ ಮೇಲಿನ ನಂಬಿಕೆ ಬಗ್ಗೆ ಕೇಳಲಾಗಿದೆ. ಅನಂತ್ ನಾಗ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ನಟ ಅನಂತ್ ನಾಗ್ (Anant Nag) ಅವರು ಚಿತ್ರರಂಗದಲ್ಲಿ 50 ವರ್ಷ ಕಳೆದಿದ್ದಾರೆ. ಈ ಕಾರಣಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅನಂತ್ ನಾಗ್ ಅವರನ್ನು ಸಂದರ್ಶನ ಮಾಡಿದ್ದು ರಮೇಶ್ ಅರವಿಂದ್ (Ramesh Aravind). ಅವರು ಹಲವು ಪ್ರಶ್ನೆಗಳನ್ನು ಅನಂತ್ ನಾಗ್ಗೆ ಕೇಳಿದ್ದಾರೆ. ಈ ವೇಳೆ ಅವರಿಗೆ ದೇವರ ಮೇಲಿನ ನಂಬಿಕೆ ಬಗ್ಗೆ ಕೇಳಲಾಗಿದೆ. ಅನಂತ್ ನಾಗ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಬೆಳೆದಿದ್ದು ಮಠಗಳಲ್ಲಿ. ಈ ಕಾರಣಕ್ಕೆ ನನಗೆ ದೇವರ ಮೇಲೆ ಅಪಾರ ನಂಬಿಕೆ. ಭಗವಂತನ ಶಕ್ತಿ ಇಲ್ಲದೆ ಇದ್ಯಾವುದೂ ಸಾಧ್ಯವಿಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 14, 2023 08:20 AM