Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೆಯ ಹಾಡುಗಾರರಾಗಿದ್ದರೂ ಸಿನಿಮಾದಲ್ಲಿ ಹಾಡಲಿಲ್ಲ ಏಕೆ ಅನಂತ್ ನಾಗ್

ಒಳ್ಳೆಯ ಹಾಡುಗಾರರಾಗಿದ್ದರೂ ಸಿನಿಮಾದಲ್ಲಿ ಹಾಡಲಿಲ್ಲ ಏಕೆ ಅನಂತ್ ನಾಗ್

ಮಂಜುನಾಥ ಸಿ.
|

Updated on: Aug 13, 2023 | 11:27 PM

Anant Nag: ಅನಂತ್ ನಾಗ್ ಎಳವೆಯಲ್ಲೇ ತುಸು ಸಂಗೀತಾಭ್ಯಾಸ ಮಾಡಿದ್ದರು, ಒಳ್ಳೆಯ ಹಾಡುಗಾರರಾಗಿದ್ದರೂ ಅವರೇಕೆ ಸಿನಿಮಾಗಳಿಗೆ ಹಾಡಲಿಲ್ಲ? ಅವರೇ ಉತ್ತರ ನೀಡಿದ್ದಾರೆ.

ನಟ ಅನಂತ್ ನಾಗ್ (Anant Nag) ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಐವತ್ತು ವರ್ಷಗಳಲ್ಲಿ ಹಲವು ಭಿನ್ನ-ಭಿನ್ನ ಪಾತ್ರಗಳಾಗಿ ಪ್ರೇಕ್ಷಕರ ಎದುರು ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಅತ್ಯುತ್ತಮ ನಟರಾಗಿರುವ ಜೊತೆಗೆ ಒಳ್ಳೆಯ ಹಾಡುಗಾರರೂ ಹೌದು, ಬಾಲ್ಯವನ್ನು ಮಠದಲ್ಲಿ ಕಳೆದ ಅನಂತ್ ನಾಗ್ ಅಲ್ಲಿಯೇ ತುಸು ಸಂಗೀತಾಭ್ಯಾಸವನ್ನು ಮಾಡಿದ್ದರು. ಒಳ್ಳೆಯ ಹಾಡುಗಾರರಾಗಿದ್ದರೂ ತಾವೇಕೆ ಸಿನಿಮಾಗಳಲ್ಲಿ ಹಾಡಲಿಲ್ಲ ಎಂಬುದನ್ನು ರಮೇಶ್ ಅರವಿಂದ್ ನಡೆಸಿಕೊಟ್ಟ ಸಂವಾದದಲ್ಲಿ ಅನಂತ್ ನಾಗ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ