Mangli: ಮೈಸೂರಿಗೆ ಬಂದು ‘ಕನ್ನಡ ನನಗೆ ಎರಡನೇ ಮನೆ’ ಎಂದು ತೆಲುಗಿನಲ್ಲೇ ಹೇಳಿದ ಗಾಯಕಿ ಮಂಗ್ಲಿ

Edited By:

Updated on: Oct 03, 2022 | 7:57 AM

Mangli | Mysore Yuva Dasara: ಮೈಸೂರು ಯುವ ದಸರಾ ವೇದಿಕೆಯಲ್ಲಿ ಮಂಗ್ಲಿ ಅವರು ಕನ್ನಡದ ಬಗ್ಗೆ ಮಾತನಾಡಿದ್ದಾರೆ. ‘ಕನ್ನಡ ನನ್ನ ಎರಡನೇ ಮನೆ’ ಎಂದು ಅವರು ತೆಲುಗಿನಲ್ಲಿ ಹೇಳಿದ್ದಾರೆ.

ತೆಲುಗಿನ ಗಾಯಕಿ ಮಂಗ್ಲಿ (Mangli) ಅವರಿಗೆ ಕರುನಾಡಿನಲ್ಲೂ ಫ್ಯಾನ್ಸ್​ ಇದ್ದಾರೆ. ಅವರ ಹಾಡುಗಳು (Mangli Songs) ಕನ್ನಡದಲ್ಲಿ ಸೂಪರ್​ ಹಿಟ್​ ಆಗಿವೆ. ಮೈಸೂರಿನ ಯುವ ದಸರಾ (Yuva Dasara) ಕಾರ್ಯಕ್ರಮಕ್ಕೆ ಬಂದಿರುವ ಮಂಗ್ಲಿ ಅವರು ಎಲ್ಲರನ್ನೂ ರಂಜಿಸಿದ್ದಾರೆ. ಈ ವೇದಿಕೆ ಮೇಲೆ ಅವರು ಕನ್ನಡಿಗರ ಪ್ರೀತಿಯ ಬಗ್ಗೆ ಮಾತನಾಡಿದರು. ‘ತೆಲುಗು ನನ್ನ ಮೊದಲನೇ ಮನೆಯಾದರೆ, ಕನ್ನಡ ನನ್ನ ಎರಡನೇ ಮನೆ’ ಎಂದು ತೆಲುಗಿನಲ್ಲಿಯೇ ಮಂಗ್ಲಿ ಹೇಳಿದ್ದಾರೆ. ಅನೇಕ ಗೀತೆಗಳನ್ನು ಹೇಳಿ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ.

Loading...
Unable to load recommendations.
Follow Us