Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಹಿನ್ನೆಲೆ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಹಿನ್ನೆಲೆ ಬಗ್ಗೆ ನಿಮಗೆಷ್ಟು ಗೊತ್ತು?

ಮದನ್​ ಕುಮಾರ್​
|

Updated on:Apr 15, 2025 | 11:00 PM

ದೇಶಾದ್ಯಂತ ಸ್ಟ್ಯಾಂಡಪ್ ಕಾಮಿಡಿ ಶೋಗಳು ಫೇಮಸ್ ಆಗಿವೆ. ಕನ್ನಡದಲ್ಲಿ ಕೂಡ ಕೆಲವು ಸ್ಟ್ಯಾಂಡಪ್ ಕಾಮಿಡಿಯನ್ಸ್ ಜನಮನ ಗೆದ್ದಿದ್ದಾರೆ. ಅಂಥವರ ಪೈಕಿ ನಿರೂಪ್ ಮೋಹನ್ ಹಾಗೂ ಶ್ರವಣ್ ಕೂಡ ಪ್ರಮುಖರು. ಅವರ ಹಿನ್ನೆಲೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಟಿವಿ9 ನಡೆಸಿದ ವಿಶೇಷ ಸಂದರ್ಶನದಲ್ಲಿ ಶ್ರವಣ್ ಮತ್ತು ನಿರೂಪ್ ಮೋಹನ್ ಅವರು ಮಾತನಾಡಿದ್ದಾರೆ.

ಎಲ್ಲ ಕಡೆಗಳಲ್ಲಿ ಸ್ಟ್ಯಾಂಡಪ್ ಕಾಮಿಡಿ (Stand-Up Comedy) ಶೋಗಳು ಫೇಮಸ್ ಆಗಿವೆ. ಅನೇಕ ಬಾರಿ ವಿವಾದಕ್ಕೂ ಕಾರಣ ಆಗಿವೆ. ಕನ್ನಡದಲ್ಲಿ ಕೂಡ ಕೆಲವು ಸ್ಟ್ಯಾಂಡಪ್ ಕಾಮಿಡಿಯನ್ಸ್ ಜನಮನ ಗೆದ್ದಿದ್ದಾರೆ. ಅಂಥವರಲ್ಲಿ ನಿರೂಪ್ ಮೋಹನ್ (Niroop Mohan) ಮತ್ತು ಶ್ರವಣ್ ಕೂಡ ಪ್ರಮುಖರು. ಅವರ ಹಿನ್ನೆಲೆ ಏನು ಎಂಬುದು ಅನೇಕರಿಗೆ ತಿಳಿದಿಲ್ಲ. ಟಿವಿ9 ನಡೆಸಿರುವ ವಿಶೇಷ ಸಂದರ್ಶನದಲ್ಲಿ ಶ್ರವಣ್ (Stand-Up Comedian Shravan) ಹಾಗೂ ನಿರೂಪ್ ಮೋಹನ್ ಅವರು ಮಾತನಾಡಿದ್ದಾರೆ. ತಮ್ಮ ಹಿನ್ನೆಲೆಯ ಬಗ್ಗೆ ಅವರು ವಿವರಿಸಿದ್ದಾರೆ. ಜರ್ನಿ ಹೇಗೆ ಶುರುವಾಯಿತು ಎಂಬುದನ್ನು ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 15, 2025 08:39 PM