AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’, ‘ಬಾಹುಬಲಿ’, ‘ಕೆಜಿಎಫ್’ಗಿಂತಲೂ ಗ್ರೇಟ್ ಅಂತೆ: ವಿಡಿಯೋ

‘ಕಾಂತಾರ: ಚಾಪ್ಟರ್ 1’, ‘ಬಾಹುಬಲಿ’, ‘ಕೆಜಿಎಫ್’ಗಿಂತಲೂ ಗ್ರೇಟ್ ಅಂತೆ: ವಿಡಿಯೋ

ಮಂಜುನಾಥ ಸಿ.
|

Updated on: Oct 02, 2025 | 1:34 PM

Share

Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 02) ಬಿಡುಗಡೆ ಆಗಿದೆ. ಹೊಂಬಾಳೆ ನಿರ್ಮಾಣ ಮಾಡಿರುವ ಈ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಕನ್ನಡಿಗರಿಗಂತೂ ಈ ಸಿನಿಮಾ ಮೇಲೆ ಭಾರಿ ದೊಡ್ಡ ನಿರೀಕ್ಷೆಗಳಿದ್ದವು. ಪರಭಾಷೆಯ ಚಿತ್ರರಂಗಗಳಿಗೆ ಕನ್ನಡ ಚಿತ್ರರಂಗದ ಸವಾಲು ‘ಕಾಂತಾರ: ಚಾಪ್ಟರ್ 1’ ಎಂಬ ಭಾವ ಕನ್ನಡಿಗರದ್ದಾಗಿತ್ತು. ಈಗ ಸಿನಿಮಾ ನೋಡಿದ ಮಂದಿ ಹೇಳುತ್ತಿರುವುದೇನು?

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 02) ಬಿಡುಗಡೆ ಆಗಿದೆ. ಹೊಂಬಾಳೆ ನಿರ್ಮಾಣ ಮಾಡಿರುವ ಈ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಕನ್ನಡಿಗರಿಗಂತೂ ಈ ಸಿನಿಮಾ ಮೇಲೆ ಭಾರಿ ದೊಡ್ಡ ನಿರೀಕ್ಷೆಗಳಿದ್ದವು. ಪರಭಾಷೆಯ ಚಿತ್ರರಂಗಗಳಿಗೆ ಕನ್ನಡ ಚಿತ್ರರಂಗದ ಸವಾಲು ‘ಕಾಂತಾರ: ಚಾಪ್ಟರ್ 1’ ಎಂಬ ಭಾವ ಕನ್ನಡಿಗರದ್ದಾಗಿತ್ತು. ಅದರಂತೆಯೇ ‘ಕಾಂತಾರ: ಚಾಪ್ಟರ್ 1’ ಅದ್ಧೂರಿಯಾಗಿ ಮೂಡಿಬಂದಿದೆ. ಇದೀಗ ಸಿನಿಮಾ ನೋಡಿದ ಮಂದಿ ‘ಕಾಂತಾರ: ಚಾಪ್ಟರ್ 1’ ‘ಬಾಹುಬಲಿ’ಗಿಂತಲೂ ಮೇಲು ಎನ್ನುತ್ತಿದ್ದಾರೆ. ಸಿನಿಮಾ ನೋಡಿದ ಜನ ಹೇಳುತ್ತಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ