AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಸಜ್ಜಾಗಿದೆ ವೀರೇಶ್ ಚಿತ್ರಮಂದಿರ: ವಿಡಿಯೋ

‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಸಜ್ಜಾಗಿದೆ ವೀರೇಶ್ ಚಿತ್ರಮಂದಿರ: ವಿಡಿಯೋ

ಮಂಜುನಾಥ ಸಿ.
|

Updated on: Oct 01, 2025 | 6:31 PM

Share

Kantara Chapter 1 movie: ಭಾರತವೇ ಎದುರು ನೋಡುತ್ತಿದ್ದ ಸಿನಿಮಾ ಇದಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ನಗರದ ಮುಖ್ಯ ಚಿತ್ರಮಂದಿರ ವೀರೇಶ್​​ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದೆ. ಇದೀಗ ಸಿನಿಮಾ ಬಿಡುಗಡೆ ಬಗ್ಗೆ ವೀರೇಶ್ ಚಿತ್ರಮಂದಿರದ ಸಿಬ್ಬಂದಿ ನಾಗರಾಜ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ...

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ನಿಮಿಷಗಳು ಬಾಕಿ ಇವೆ. ರಾಜ್ಯ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಇಂದು ವಿಶೇಷ ಪ್ರೀಮಿಯರ್ ಶೋಗಳು ಪ್ರದರ್ಶನಗೊಳ್ಳಲಿವೆ. ಭಾರತವೇ ಎದುರು ನೋಡುತ್ತಿದ್ದ ಸಿನಿಮಾ ಇದಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ನಗರದ ಮುಖ್ಯ ಚಿತ್ರಮಂದಿರ ವೀರೇಶ್​​ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದೆ. ಇದೀಗ ಸಿನಿಮಾ ಬಿಡುಗಡೆ ಬಗ್ಗೆ ವೀರೇಶ್ ಚಿತ್ರಮಂದಿರದ ಸಿಬ್ಬಂದಿ ನಾಗರಾಜ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ