Video: ಗರ್ಲ್ಫ್ರೆಂಡ್ ಜತೆ ಸ್ಕೂಟಿಯಲ್ಲಿ ಸುತ್ತುತ್ತಿದ್ದ ಮಗ, ರಸ್ತೆಯಲ್ಲೇ ಇಬ್ಬರಿಗೂ ಬಿತ್ತು ಏಟು
ಮಗ ಹಾಗೂ ಆತನ ಗೆಳತಿ ರಹಸ್ಯವಾಗಿ ಭೇಟಿಯಾಗಿ ಸ್ಕೂಟಿಯಲ್ಲಿ ಊರೂರು ಸುತ್ತುತ್ತಿರುವುದನ್ನು ಕಂಡ ತಾಯಿ ಇಬ್ಬರಿಗೂ ರಸ್ತೆಯಲ್ಲಿ ನಿಲ್ಲಿಸಿ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಗೆಳತಿಯನ್ನು ಭೇಟಿಯಾಗಲು ಬೈಕ್‌ನಲ್ಲಿ ಮನೆಯಿಂದ ಹೊರಟಾಗ ಮಗ ರೋಹಿತ್ ತನ್ನ ತಾಯಿ ಸುಶೀಲಾಗೆ ಬೇರೆಡೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಸುಶೀಲಾ ರಸ್ತೆ ದಾಟುತ್ತಿದ್ದಾಗ ಈ ಇಬ್ಬರು ಏನೋ ತಿನ್ನುತ್ತಿದ್ದರು. ಅಮ್ಮನನ್ನು ನೋಡಿ ಬೈಕ್‌ನಲ್ಲಿ ಆಕೆ ಜತೆ ಓಡಿ ಹೋಗಲು ಮುಂದಾಗಿದ್ದ ಆಗ ಮಹಿಳೆ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ.
ಕಾನ್ಪುರ, ಮೇ 04: ಮಗ ಹಾಗೂ ಆತನ ಗೆಳತಿ ರಹಸ್ಯವಾಗಿ ಭೇಟಿಯಾಗಿ ಸ್ಕೂಟಿಯಲ್ಲಿ ಊರೂರು ಸುತ್ತುತ್ತಿರುವುದನ್ನು ಕಂಡ ತಾಯಿ ಇಬ್ಬರಿಗೂ ರಸ್ತೆಯಲ್ಲಿ ನಿಲ್ಲಿಸಿ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕಾನ್ಪುರದಲ್ಲಿ ನಡೆದಿದೆ. ಗೆಳತಿಯನ್ನು ಭೇಟಿಯಾಗಲು ಬೈಕ್‌ನಲ್ಲಿ ಮನೆಯಿಂದ ಹೊರಟಾಗ ಮಗ ರೋಹಿತ್ ತನ್ನ ತಾಯಿ ಸುಶೀಲಾಗೆ ಬೇರೆಡೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಸುಶೀಲಾ ರಸ್ತೆ ದಾಟುತ್ತಿದ್ದಾಗ ಈ ಇಬ್ಬರು ಏನೋ ತಿನ್ನುತ್ತಿದ್ದರು. ಅಮ್ಮನನ್ನು ನೋಡಿ ಬೈಕ್‌ನಲ್ಲಿ ಆಕೆ ಜತೆ ಓಡಿ ಹೋಗಲು ಮುಂದಾಗಿದ್ದ ಆಗ ಮಹಿಳೆ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

