ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಸೆಂಟರ್​ಗೆ ಎಂಟ್ರಿ ಕೊಟ್ಟ ಕೇಸರಿ ಶಾಲು ದಾರಿ ಯುವಕ, ಮುಂದೇನಾಯ್ತು?

ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಸೆಂಟರ್​ಗೆ ಎಂಟ್ರಿ ಕೊಟ್ಟ ಕೇಸರಿ ಶಾಲು ದಾರಿ ಯುವಕ, ಮುಂದೇನಾಯ್ತು?

ಆಯೇಷಾ ಬಾನು
|

Updated on:May 13, 2023 | 8:35 AM

ಪೊಲೀಸರ ಕಣ್ಣು ತಪ್ಪಿಸುವ ಯತ್ನ ವಿಫಲವಾಗಿದ್ದು ಏಜೆಂಟ್ ನನ್ನ ದ್ವಾರದಲ್ಲೇ ತಡೆಹಿಡಿದು ವಾಪಸ್ ಕಳಿಸಲಾಗಿದೆ. ಕೇಸರಿ ಶಾಲು ದಾರಿ ಯುವಕ ಬಲಗಾಲಿಗೆ ಫೋನ್ ಕಟ್ಟಿಕೊಂಡಿದ್ದ.

ಉಡುಪಿ: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಸೆಂಟರ್​ಗೆ ಎಂಟ್ರಿ ಕೊಡಲು ಕ್ಷೇತ್ರದ ಏಜೆಂಟ್ ಯತ್ನಿಸಿದ ಘಟನೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೊಲೀಸರ ಕಣ್ಣು ತಪ್ಪಿಸುವ ಯತ್ನ ವಿಫಲವಾಗಿದ್ದು ಏಜೆಂಟ್ ನನ್ನ ದ್ವಾರದಲ್ಲೇ ತಡೆಹಿಡಿದು ವಾಪಸ್ ಕಳಿಸಲಾಗಿದೆ. ಕೇಸರಿ ಶಾಲು ದಾರಿ ಯುವಕ ಬಲಗಾಲಿಗೆ ಫೋನ್ ಕಟ್ಟಿಕೊಂಡಿದ್ದ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published on: May 13, 2023 08:10 AM