Karnataka Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ

Updated on: Aug 22, 2025 | 2:04 PM

Karnataka Assembly Session Live: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದಲೇ ಪ್ರಾರಂಭ ಆಗಿದೆ. ನಿತ್ಯ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಇಂದಿನ ಕಲಾಪ ಕೂಡ ಇದೀಗ ಆರಂಭಗೊಂಡಿದೆ. ವಿಧಾನಸಭೆ ಅಧಿವೇಶನದ ಕಲಾಪದ ನೇರ ಪ್ರಸಾರ ಇಲ್ಲಿದೆ ನೋಡಿ.

ಬೆಂಗಳೂರು, ಆಗಸ್ಟ್​ 22: ರಾಜ್ಯ ವಿಧಾನ ಮಂಡಲ ಅಧಿವೇಶನ (Assembly Session) ಆರಂಭದಿಂದಲ್ಲೂ ವಿಧಾನಸಭೆಯಲ್ಲಿ ಕಲಾಪ ಜೋರಾಗಿ ನಡೆಯುತ್ತಿದೆ. ಆರ್​​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಪ್ರಕರಣ ಸೇರಿದಂತೆ  ಅನುದಾನ ವಿಚಾರವಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಇಂದಿನ ಕಲಾಪ ಕೂಡ ಆರಂಭವಾಗಿದೆ.  ವಿಧಾನಸಭೆ ಕಲಾಪ ನೇರ ಪ್ರಸಾರ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 22, 2025 10:22 AM