ಯಾದಗಿರಿ, ಸೆ.29: ಕಾವೇರಿ ನೀರಿಗಾಗಿ ಇಂದು(ಸೆ.29) ಕರ್ನಾಟಕ ಬಂದ್(Karnataka bandh) ಹಿನ್ನಲೆ ಬಂದ್‌ಗೆ ಬೆಂಬಲಿಸಿ ಕನ್ನಡ ಪರ ಒಕ್ಕೂಟದಿಂದ ಯಾದಗಿರಿ(Yadagiri) ಜಿಲ್ಲೆಯ ಶಹಾಪುರನ ಬಸವೇಶ್ವರ ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಹೌದು, ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದೆಂದು ಆಗ್ರಹಿಸಿ ಬಿಸಿಲಿನಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದ್ದು, ಉರುಳು ಸೇವೆ ಮಾಡುತ್ತಿದ್ದ ಕಾರ್ಯಕರ್ತ ಅಸ್ವಸ್ಥರಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ