KR Market: ಕೆ.ಆರ್. ಮಾರ್ಕೆಟ್ನಲ್ಲಿ ಎಂದಿನಂತೆ ಮುಂಜಾನೆಯೇ ನಡೆಯುತ್ತಿದೆ ವಹಿವಾಟು
ಕೆ ಆರ್ ಮಾರ್ಕೆಟ್ ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು. ಅಗತ್ಯ ವಸ್ತ ಖರೀದಿ ಮಾಡ್ತಿರೋ ಗ್ರಾಹಕರು. ಬೆಳಂಬೆಳಗ್ಗೆ ಹೂವು, ಹಣ್ಣು, ತರಕಾರಿ ಜೋರು. ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತು ಖರೀದಿ ಅವಕಾಶ.
ಕೆ.ಆರ್.ಮಾರ್ಕೆಟ್ನಲ್ಲಿ ಎಂದಿನಂತೆ ನಡೆಯುತ್ತಿದೆ ವಹಿವಾಟು – ಮಾರ್ಕೆಟ್ನಲ್ಲಿ ಅಗತ್ಯ ವಸ್ತುಗಳನ್ನ ಖರೀದಿಸ್ತಿರೋ ಗ್ರಾಹಕರು – ಬೆಳ್ಳಂಬೆಳಗ್ಗೆ ಹೂವು, ಹಣ್ಣು-ತರಕಾರಿ ಭರ್ಜರಿ ವಹಿವಾಟು – ಬೆಳಗ್ಗೆ 10 ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ – ಹೀಗಾಗಿ ಮುಂಜಾನೆಯೇ ಜನರಿಂದ ಅಗತ್ಯ ವಸ್ತುಗಳ ಖರೀದಿ – ಟೌನ್ಹಾಲ್ನಿಂದ ಸಿಸಿಬಿ ಕಚೇರಿಯವರೆಗೆ ಭರ್ಜರಿ ಖರೀದಿ
ಕೆ ಆರ್ ಮಾರ್ಕೆಟ್ ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು. ಅಗತ್ಯ ವಸ್ತ ಖರೀದಿ ಮಾಡ್ತಿರೋ ಗ್ರಾಹಕರು. ಬೆಳಂಬೆಳಗ್ಗೆ ಹೂವು, ಹಣ್ಣು, ತರಕಾರಿ ಜೋರು. ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತು ಖರೀದಿ ಅವಕಾಶ. ಹೀಗಾಗಿ ಮುಂಜಾನೆಯೇ ಬಂದು ಅಗತ್ಯ ವಸ್ತು ಖರೀದಿ. ಟೌನ್ ಹಾಲ್ ನಿಂದ ಸಿಸಿಬಿ ವರೆಗೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಭರ್ಜರಿ
(karnataka coronavirus lockdown rules not obeyed in kr market bengaluru)
Latest Videos