Karnataka Legislative Council Live: ಕರ್ನಾಟಕ ವಿಧಾನ ಪರಿಷತ್ ಅಧಿವೇಶನ ನೇರಪ್ರಸಾರ

ರಮೇಶ್ ಬಿ. ಜವಳಗೇರಾ
|

Updated on: Jul 04, 2023 | 12:58 PM

ನೂತನ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್​ ಅಧಿವೇಶನ ಶರುವಾಗಿದ್ದು, 2ನೇ ದಿನವಾದ ಇಂದು(ಜುಲೈ 04) ಕಲಾಪ ಆರಂಭವಾಗುತ್ತಿದ್ದಂತೆಯೇ ಭಾರೀ ಗದ್ದಲ-ಗಲಾಟೆ ಶರುವಾಗಿದೆ. ಇನ್ನು ವಿಧಾನಪರಿಷತ್​ ಕಲಾಪವನ್ನು ನೇರಪ್ರಸಾರದಲ್ಲಿ ನೋಡಿ.

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್​ ಅಧಿವೇಶನ ಶರುವಾಗಿದ್ದು, 2ನೇ ದಿನವಾದ ಇಂದು(ಜುಲೈ 04) ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲೂ ಭಾರೀ ಗದ್ದಲ-ಗಲಾಟೆ ಶರುವಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲು ನಿಲುವಳಿ ಮಂಡನೆಗೆ ಅವಕಾಶ ನೀಡಬೇಕೆಂದು ವಿಪಕ್ಷ ಬಿಜೆಪಿ ನಾಯಕರು ಭಾವಿಗಿಳಿದು ಪ್ರತಿಭಟನೆ ಮಾಡಿದರು. ಇದರಿಂದ ವಿಧಾನಪರಿಷತ್ ಹಾಗೂ ವಿಧಾನಸಭೆ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿವೆ. ಇನ್ನು ವಿಧಾನಪರಿಷತ್​ ಕಲಾಪವನ್ನು ನೇರಪ್ರಸಾರದಲ್ಲಿ ನೋಡಿ.