Karnataka Legislative Council, Live: ವಿಧಾನ ಪರಿಷತ್ ಕಾರ್ಯಕಲಾಪ ನೇರ ಪ್ರಸಾರ

Karnataka Legislative Council, Live: ವಿಧಾನ ಪರಿಷತ್ ಕಾರ್ಯಕಲಾಪ ನೇರ ಪ್ರಸಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 10, 2023 | 11:44 AM

ವಿಧಾನ ಪರಿಷತ್ ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ನಡೆಸುತ್ತಿರುವ ಕಾರ್ಯಕಲಾಪದ ನೇರ ಪ್ರಸಾರ.

ಬೆಂಗಳೂರು: ಕರ್ನಾಟಕ ವಿಧಾನ ಮಂಡಲ ಬಜೆಟ್ ಅಧಿವೇಶನ (Budget session) ಎರಡನೇ ವಾರಕ್ಕೆ ಕಾಲಿಟ್ಟಿದೆ. ನಿಮಗೆ ಗೊತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ ಕರ್ನಾಟಕ ಬಜೆಟ್ 2023 ಮಂಡಿಸಿದರು. ವಾರದ ಮೊದಲ ದಿನವಾಗಿರುವ ಇಂದು ಎರಡೂ ಸದನಗಳಲ್ಲಿ ಕಾರ್ಯಕಲಾಪ ಶುರುವಾಗಿದೆ. ವಿಧಾನ ಪರಿಷತ್ (Karnataka Legislative Council) ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ನಡೆಸುತ್ತಿರುವ ಕಾರ್ಯಕಲಾಪದ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ