Kesaru Gadde Ota: ಮೈನವಿರೇಳಿಸುವ ಕೆಸರು ಗದ್ದೆ ಓಟ ನೋಡೋದೆ ಚಂದಾ

| Updated By: ಆಯೇಷಾ ಬಾನು

Updated on: Dec 07, 2021 | 8:46 AM

ಸಂದರ ಪ್ರಕೃತಿ ತಾಣದಲ್ಲಿ ನಡೆದ ಕೆಸರು ಗದ್ದೆ ಓಟದ ಅನುಭವ ಹೇಗಿದೆ ಅನ್ನೋದನ್ನ ನೋಡದೇ ಇರೋರು ಮತ್ತು ಈ ಹಿಂದೆ ನೋಡಿದವರು ಈಗ ಇಲ್ಲಿ ಮತ್ತೊಮ್ಮೆ ನೋಡಿ ಆನಂದಿಸಬಹುದು.

ವಿಶ್ವ ಮಣ್ಣಿನ ದಿನಾಚರಣೆಯನ್ನ ಕರಾವಳಿಯಲ್ಲಿನ ಜನರು ಪ್ರತಿವರ್ಷ ವಿಭಿನ್ನವಾಗಿ ಆಚರಿಸುತ್ತಾರೆ. ಈ ಬಾರಿ ಕೂಡಾ ಕರಾವಳಿಯಲ್ಲಿ ಈ ಆಚರಣೆಯನ್ನ ವಿಶಿಷ್ಟವಾಗಿ ಆಚರಿಸಲಾಯ್ತು. ಇಲ್ಲಿನ ಜನತೆ ಕುಣಿಯುತ್ತಾ, ನಲಿಯುತ್ತಾ ಮಣ್ಣಿನ ಸೊಗಡನ್ನು ಎಂಜಾಯ್ ಮಾಡ್ತಾ ಭವಿಷ್ಯದ ಪ್ರಜೆಗಳಿಗೆ ಕರಾವಳಿಯ ಪರಂಪರೆಯನ್ನ ಮತ್ತೊಮ್ಮೆ ಪರಿಚಯಿಸಿದ್ರು. ಸಂದರ ಪ್ರಕೃತಿ ತಾಣದಲ್ಲಿ ನಡೆದ ಕೆಸರು ಗದ್ದೆ ಓಟದ ಅನುಭವ ಹೇಗಿದೆ ಅನ್ನೋದನ್ನ ನೋಡದೇ ಇರೋರು ಮತ್ತು ಈ ಹಿಂದೆ ನೋಡಿದವರು ಈಗ ಇಲ್ಲಿ ಮತ್ತೊಮ್ಮೆ ನೋಡಿ ಆನಂದಿಸಬಹುದು.