ಅಭಿಮಾನಿಗಳು - ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್
ಅಭಿಮಾನಿಗಳು-ಕಿಚ್ಚನ ಒತ್ತಾಯದ ಮೆರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್

ಅಭಿಮಾನಿಗಳು – ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್

|

Updated on: Mar 16, 2021 | 2:32 PM

ಅಭಿಮಾನಿಗಳು-ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಎಲ್ರಿಗು ಧನ್ಯವಾದ ತಿಳಿಸಿದ್ರು. ಲಾಸ್ಟ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೆರೆಗೆ ರವಿಶಂಕರ್ ಡೈಲಾಗ್ ಹೇಳುವಂತೆ ಕೇಳಿದ್ರು ಸುದೀಪ್.

ಅಭಿಮಾನಿಗಳು-ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಎಲ್ರಿಗು ಧನ್ಯವಾದ ತಿಳಿಸಿದ್ರು. ಲಾಸ್ಟ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೆರೆಗೆ ರವಿಶಂಕರ್ ಡೈಲಾಗ್ ಹೇಳುವಂತೆ ಕೇಳಿದ್ರು ಸುದೀಪ್.

Published on: Mar 16, 2021 02:26 PM