ಕಿಚ್ಚ ಸುದೀಪ್ ಗುಣಮುಖರಾದ್ರಾ.. ಇಲ್ವಾ?
bbk 8 varada kathe kicchana jothe | ಸುದೀಪ್ 15 ದಿನಗಳಿಂದ ಅನಾರೋಗ್ಯದ ಕಾರಣ ಬಿಗ್ ಬಾಸ್ ಶೋ ಹೋಸ್ಟ್ ಮಾಡಿಲ್ಲ. ಆದ್ರೆ ಇದೀಗ ಸುದೀಪ್ ಗುಣಮುಖರಾಗಿದ್ದು, ಈ ವಾರ ಬಿಗ್ ಬಾಸ್ ನಿರೂಪಣೆ ಮಾಡುವುದಾಗಿ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಕಳೆದ ಐದಿನೈದು ದಿನಗಳಿಂದ ಅನಾರೋಗ್ಯದ ಕಾರಣ ಬಿಗ್ ಬಾಸ್ ಶೋ ಹೋಸ್ಟ್ ಮಾಡಿಲ್ಲ. ಆದ್ರೆ ಇದೀಗ ಸುದೀಪ್ ಗುಣಮುಖರಾಗಿದ್ದು, ಈ ವಾರ ಬಿಗ್ ಬಾಸ್ ನಿರೂಪಣೆ ಮಾಡುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜತೆಗೆ ತಾನು ಚೇತರಿಸಿಕೊಳ್ಳಲು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
(Kiccha sudeep back in bbk 8 varada kathe kicchana jothe)
Also Read:
Kichcha Sudeep: ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಸುದೀಪ್; ಈ ವಾರವೂ ಬಿಗ್ ಬಾಸ್ಗೆ ಕಿಚ್ಚ ಗೈರು
Published on: Apr 30, 2021 05:42 PM
Latest Videos