ಕಿಚ್ಚನ ಎದುರು ಆರ್ಯವರ್ಧನ್ ಕಾಲೆಳೆದ ಮನೆ ಮಂದಿ
ಈ ವಾರ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಎಲ್ಲರೂ ಆರ್ಯವರ್ಧನ್ ಅವರ ಕಾಲೆಳೆದಿದ್ದಾರೆ. ಮನೆ ಮಂದಿಯ ಮಾತು ಕೇಳಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ಎಂದಿನ ಜೋಶ್ನಲ್ಲಿ ‘ಬಿಗ್ ಬಾಸ್’ನ (Bigg Boss) ವೀಕೆಂಡ್ ಎಪಿಸೋಡ್ ನಡೆಸಿಕೊಟ್ಟಿದ್ದಾರೆ. ಪ್ರತಿ ಬಾರಿ ಆರ್ಯವರ್ಧನ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಟೀಕೆಗೆ ಒಳಗಾಗುತ್ತಾರೆ. ಅವರು ನಡೆದುಕೊಳ್ಳುವ ರೀತಿಗೆ ಮನೆ ಮಂದಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಈ ವಾರ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಎಲ್ಲರೂ ಆರ್ಯವರ್ಧನ್ ಅವರ ಕಾಲೆಳೆದಿದ್ದಾರೆ. ಮನೆ ಮಂದಿಯ ಮಾತು ಕೇಳಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.