ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್

|

Updated on: Sep 21, 2024 | 8:17 AM

ಸುದೀಪ್ ಇದ್ದಲ್ಲಿ ಹಾಸ್ಯಕ್ಕೆ ಕೊರತೆ ಏನಿಲ್ಲ. ಅವರು ವೇದಿಕೆ ಏರುತ್ತಿದ್ದಂತೆ ಎಲ್ಲರನ್ನೂ ನಗಿಸಿದರು. ಆಗಲೇ ಸಮಯ ಮೀರಿತ್ತು. ಹೀಗಾಗಿ ‘ಎಲ್ಲರ ಗಮನ ಬಾರ್ ಕೌಂಟರ್​ ಮೇಲೆ ಇದೆ’ ಎನ್ನುವ ಮೂಲಕ ಎಲ್ಲರಲ್ಲೂ ನಗು ಉಕ್ಕಿಸಿದರು.

ಸ್ಯಾಂಡಲ್​ವುಡ್ ಕ್ರೀಡೆ ಮತ್ತು ಸಾಂಸ್ಕೃತಿಕ ಒಕ್ಕೂಟ ಸಮಾರಂಭಕ್ಕೆ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಬಂದಿದ್ದರು. ಈ ವೇಳೆ ಸುದೀಪ್ ವೇದಿಕೆ ಮೇಲೆ ನಿಂತು ಮಾತನಾಡಿದ್ದಾರೆ. ಸುದೀಪ್ ಇದ್ದಲ್ಲಿ ಹಾಸ್ಯಕ್ಕೆ ಕೊರತೆ ಏನಿಲ್ಲ. ಅವರು ವೇದಿಕೆ ಏರುತ್ತಿದ್ದಂತೆ ಎಲ್ಲರನ್ನೂ ನಗಿಸಿದರು. ಆಗಲೇ ಸಮಯ ಮೀರಿತ್ತು. ಹೀಗಾಗಿ ‘ಎಲ್ಲರ ಗಮನ ಬಾರ್ ಕೌಂಟರ್​ ಮೇಲೆ ಇದೆ’ ಎನ್ನುವ ಮೂಲಕ ಎಲ್ಲರಲ್ಲೂ ನಗು ಉಕ್ಕಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 21, 2024 08:16 AM