‘ಅವರ ಬಳಿ ಈಗ 25 ಹೋಟೆಲ್ ಇದೆ’; ಫ್ಯಾನ್ಸ್ಗೆ, ಸ್ನೇಹಿತರಿಗೆ ಮಾಡಿದ ಸಹಾಯ ನೆನೆದ ಸುದೀಪ್
ಸುದೀಪ್ಗೆ ಫ್ಯಾನ್ಸ್ ಹಾಗೂ ಗೆಳೆಯರೆಂದರೆ ಸಖತ್ ಇಷ್ಟ. ಅವರಿಗೋಸ್ಕರ ಅನೇಕ ಸಹಾಯಗಳನ್ನು ಸುದೀಪ್ ಮಾಡಿದ್ದಾರೆ. ಆದರೆ, ಅದನ್ನು ಅವರು ಎಲ್ಲಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.
ಕಿಚ್ಚ ಸುದೀಪ್ (Kichcha Sudeep) ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕವೂ ಅವರು ಸುದ್ದಿ ಆಗುತ್ತಾರೆ. ಸುದೀಪ್ಗೆ ಫ್ಯಾನ್ಸ್ ಹಾಗೂ ಗೆಳೆಯರೆಂದರೆ ಸಖತ್ ಇಷ್ಟ. ಅವರಿಗೋಸ್ಕರ ಅನೇಕ ಸಹಾಯಗಳನ್ನು ಸುದೀಪ್ ಮಾಡಿದ್ದಾರೆ. ಆದರೆ, ಅದನ್ನು ಅವರು ಎಲ್ಲಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಸುದ್ದಿಗೋಷ್ಠಿಯೊಂದರಲ್ಲಿ ಸುದೀಪ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.