AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಬ್ಬರಿಗೆ ಆಟ ಅರ್ಥವಾಗಿಲ್ಲ, ಮತ್ತೊಬ್ಬರಿಗೆ ಬಿಗ್ ಬಾಸ್ ಬಗ್ಗೆ ಗೌರವ ಇಲ್ಲ’; ಮೋಕ್ಷಿತಾ-ತ್ರಿವಿಕ್ರಂಗೆ ಕಿಚ್ಚನ ಖಡಕ್ ಪಾಠ

‘ಒಬ್ಬರಿಗೆ ಆಟ ಅರ್ಥವಾಗಿಲ್ಲ, ಮತ್ತೊಬ್ಬರಿಗೆ ಬಿಗ್ ಬಾಸ್ ಬಗ್ಗೆ ಗೌರವ ಇಲ್ಲ’; ಮೋಕ್ಷಿತಾ-ತ್ರಿವಿಕ್ರಂಗೆ ಕಿಚ್ಚನ ಖಡಕ್ ಪಾಠ

ರಾಜೇಶ್ ದುಗ್ಗುಮನೆ
|

Updated on:Dec 07, 2024 | 2:25 PM

Share

ಈ ವಾರದ ‘ಬಿಗ್ ಬಾಸ್’ ಸಖತ್ ಕುತೂಹಲ ಮೂಡಿಸಲಿದೆ. ಸುದೀಪ್ ಅವರು ಮೋಕ್ಷಿತಾಗೆ ಖಡಕ್ ಪಾಠ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.

ಮೋಕ್ಷಿತಾ ಅವರು ಯಾವಾಗಲೂ ‘ಅರ್ಥ ಆಯ್ತಾ’ ಅರ್ಥ ಆಯ್ತಾ’ ಎಂದು ಕೇಳುತ್ತಾ ಇರುತ್ತಾರೆ. ಆದರೆ, ಅವರಿಗೆ ಬಿಗ್ ಬಾಸ್ ಆಟ ಅರ್ಥವಾಗಿಲ್ಲ. ಈ ವಿಚಾರವಾಗಿ ಸುದೀಪ್ ಅವರು ಮಾತನಾಡಿದ್ದಾರೆ. ಅವರು ಈ ವಾರ ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ. ಇದಲ್ಲದೆ ತ್ರಿವಿಕ್ರಂ ಅವರಿಗೂ ಪಾಠ ಮಾಡಿದ್ದಾರೆ ಕಿಚ್ಚ. ಶೋಭಾ ಶೆಟ್ಟಿ ಹೊರ ಹೋದ ವಿಚಾರದ ಕುರಿತು ಅವರು ಮಾತನಾಡಿದ್ದಾರೆ.  ಹೊಸ ಪ್ರೋಮೋದಲ್ಲಿ ಇದು ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 07, 2024 02:11 PM
Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More