Kannada News Videos ಕ್ರೀಡಾಸ್ಫೂರ್ತಿ ಮರೆತ್ರಾ K.L. ರಾಹುಲ್? ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿ
ಕ್ರೀಡಾಸ್ಫೂರ್ತಿ ಮರೆತ್ರಾ K.L. ರಾಹುಲ್? ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿ
ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳನ್ನ ಸೋತಿರೋ ಟೀಮ್ ಇಂಡಿಯಾ, ಸರಣಿಯನ್ನೇ ಕೈ ಚೆಲ್ಲಿದೆ. ಆದ್ರೆ ಈ ಸರಣಿ ಸೋಲಿನ ನಡುವೆಯೇ, ಟೀಮ್ ಇಂಡಿಯಾ ಉಪನಾಯಕ ಕನ್ನಡಿಗ ಕೆ.ಎಲ್.ರಾಹುಲ್, ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.