ನಿಖಿಲ್ ಕುಮಾರಸ್ವಾಮಿ VSಪ್ರಜ್ವಲ್ ರೇವಣ್ಣ.. ಯುವ ದಳಪತಿಗಳ ದ್ವೇಷ! ಎಷ್ಟು ವರ್ಷ?

ಆಯೇಷಾ ಬಾನು
|

Updated on: Dec 01, 2020 | 2:53 PM

ಅವ್ರಿಬ್ಬರು ದೊಡ್ಡಮನೆಯ ಮೊಮ್ಮಕ್ಕಳು. ಒಬ್ಬರ ತಂದೆ ಪ್ರಭಾವಿ ಸಚಿವರಾದ್ರೆ ಇನ್ನೊಬ್ಬರು ಎರಡೆರಡು ಬಾರಿ ಸಿಎಂ ಆದವರ ಮಗ. ಆದ್ರೆ ಏನ್ಮಾಡೋದು ಸಂಬಂಧದಲ್ಲಿ ಸಹೋದರರಾದ್ರು ಎರಡೂ ಕುಟುಂಬಗಳು ದೂರ ಇದ್ದಿದ್ದರಿಂದ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಲೇ ಇಲ್ಲಾ. ಆದ್ರೆ ಈಗ ಜೊತೆ ಜೊತೆಯಾಗೇ ಸಂಘಟನೆ ಮಾಡೋ ಸವಾಲ್ ಹಾಕಿದ್ದಾರೆ.