ಜರಮಡುಗು ಜಲಪಾತ ನೋಡಲು ಬರೋ ಪಡ್ಡೆ ಹುಡುಗರಿಂದ ಪ್ರಕೃತಿ ಸೌಂದರ್ಯಕ್ಕೆ ಕುತ್ತು
ಅದು ರಾಜಧಾನಿಗೆ ಹೊಂದಿಕೊಂಡಿರೋ ಪ್ರಸಿದ್ದ ಜಲಪಾತ. ಆ ಜಲಪಾತ ನೋಡಬೇಕು ಅಂದ್ರೆ ಸುಂದರ ಕಾಡಿನಲ್ಲಿ ಸಾಗಬೇಕು. ಹೀಗೆ ಜಲಪಾತ ನೋಡಲು ಬರೋ ಪಡ್ಡೆ ಹುಡುಗರು ಪ್ರವಾಸದ ನೆಪದಲ್ಲಿ ಅಲ್ಲಿ ಮನಸೋ ಇಚ್ಚೆ ಕುಡಿದು ಮದ್ಯದ ಬಾಟಲಿಗಳನ್ನ ಎಲ್ಲೆಂದರಲ್ಲೇ ಬಿಸಾಡಿದ್ದಾರೆ.
Latest Videos