Basil: ವಿಷ್ಣು ಪ್ರಿಯೆ, ಪವಿತ್ರ ತುಳಸಿಯ ಮಹತ್ವ ಹಾಗೂ ಬಳಕೆ ಹೇಗೆ?

Basil: ವಿಷ್ಣು ಪ್ರಿಯೆ, ಪವಿತ್ರ ತುಳಸಿಯ ಮಹತ್ವ ಹಾಗೂ ಬಳಕೆ ಹೇಗೆ?

TV9 Web
| Updated By: ಆಯೇಷಾ ಬಾನು

Updated on:Jan 08, 2024 | 3:00 PM

ಹಿಂದೂ ಧರ್ಮದಲ್ಲಿ ತುಳಸಿ ಗಿಡ ಹೆಚ್ಚಿನ ಮಹತ್ವ ಪಡೆದಿದೆ. ವಿಷ್ಣು ಪ್ರಿಯ ತುಳಸಿಯನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ನಂಬಲಾಗಿದೆ. ಬನ್ನಿ ತುಳಸಿ ಗಿಡದ ಬಗ್ಗೆ ನಿಮಗೆ ತಿಳಿಯದ ಅಪರೂಪದ ಮಾಹಿತಿಯನ್ನು ಡಾ ಬಸವರಾಜ ಗುರೂಜಿ ಅವರು ನಿಮಗೆ ತಿಳಿಸಿಕೊಡಲಿದ್ದಾರೆ. ತುಳಸಿ ಗಿಡದ ಮಹತ್ವ ತಿಳಿಯಲು ಈ ವಿಡಿಯೋ ನೋಡಿ.

ವಿಷ್ಣು ಪ್ರಿಯ ಪವಿತ್ರ ತುಳಸಿ (Basil) ಲಕ್ಷ್ಮಿ ದೇವಿಯ ಸಂಕೇತ. ಮನೆಯ ಅಂಗಳದಲ್ಲಿ ತುಳಸಿಯನ್ನು ಬೆಳೆಸುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಮನೆಯಲ್ಲಿ ಸದಾಕಾಲ ಸುಖ – ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಬನ್ನಿ ತುಳಸಿ ಗಿಡದ ಬಗ್ಗೆ ನಿಮಗೆ ತಿಳಿಯದ ಅಪರೂಪದ ಮಾಹಿತಿಯನ್ನು ಡಾ ಬಸವರಾಜ ಗುರೂಜಿ ಅವರು ನಿಮಗೆ ತಿಳಿಸಿಕೊಡಲಿದ್ದಾರೆ. ತುಳಸಿ ಗಿಡದ ಮಹತ್ವ ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published on: Jan 08, 2024 02:46 PM