Daily Devotional: ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ

|

Updated on: Oct 08, 2024 | 6:55 AM

ನವರಾತ್ರಿಯಲ್ಲಿ 9 ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಅಂದರೆ 9 ದೇವಿಯರನ್ನು ಪೂಜಿಸುತ್ತೇವೆ. ಇಂದು ನವರಾತ್ರಿಯ ಆರನೇ ದಿನ ಕಾತ್ಯಯಿನಿ ದೇವಿಯನ್ನು ಪೂಜಿಸುತ್ತೇವೆ. ಕಾತ್ಯಾಯನಿ ದೇವಿಯನ್ನು ಆರಾಧಿಸುವುದರಿಂದ ಏನೆಲ್ಲ ಸಿದ್ದಿಯಾಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ. ಕಾತ್ಯಾಯಿನಿ ದೇವಿಯನ್ನು ಪೂಜಿಸುವ ಬಗೆ ಹೇಗೆ? ಆರಾಧನೆ ಮಂತ್ರ ಯಾವುದು? ಕಾತ್ಯಾಯಿನಿ ದೇವಿಯನ್ನು ಆರಾಧಿಸುವುದರಿಂದ ಏನೆಲ್ಲ ಸಿದ್ದಿಯಾಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ