ನನ್ನ ಗ್ರಾಮೀಣಾಭಿವೃದ್ದಿ ಇಲಾಖೆಗೆ ಬಿಡುಗಡೆಯಾದ ಹಣದಲ್ಲಿ ಬೇರೆಯವರ ಹಸ್ತಕ್ಷೇಪ : ಸಚಿವ ಈಶ್ವರಪ್ಪ ದುಗುಡ
ಇದು ನನ್ನ ಮತ್ತು ಯಡಿಯೂರಪ್ಪನವರ ನಡುವಿನ ವೈಯಕ್ತಿಕ ವಿಚಾರ ಅಲ್ಲ. ಇಲಾಖೆಗೆ ಬಜೆಟ್ನಲ್ಲಿ ಹಣ ಘೋಷಣೆ ಮಾಡ್ತಾರೆ. ನಮ್ಮ ಇಲಾಖೆಗೆ ಬಿಡುಗಡೆ ಆದ ಹಣದ ಪಟ್ಟಿ ಇಲಾಖೆಯ ಮಂತ್ರಿಯ ಗಮನಕ್ಕೆ ಬರೋದಿಲ್ಲ. ನೇರವಾಗಿ ಶಾಸಕರಿಗೆ ಕೊಡಲಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
Published on: Apr 03, 2021 03:36 PM