ಮೈಸೂರು ದಸರಾ ನೋಡಲು ಹೊರಟವರಿಗೆ ದರ ಏರಿಕೆಯ ಶಾಕ್

Updated on: Sep 29, 2025 | 4:02 PM

ಮೈಸೂರು ದಸರಾ ಅದ್ಧೂರಿಯಯಾಗಿ ನಡೆದಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಇನ್ನು ಮೈಸೂರು ದಸರಾ ಕಣ್ತುಂಬಿಕೊಳ್ಳಲು ತೆರಳುತ್ತಿದ್ದವರಿಗೆ ದರ ಏರಿಕೆ ಬಿಸಿ ತಗುಲಿದೆ. ಹೌದು..ಕೆಎಸ್ಆರ್​ಟಿಸಿ ಟಿಕೆಟ್​ ದರದಲ್ಲಿ 19 ರೂ. ಏರಿಕೆಯಾಗಿದೆ. ತಡೆರಹಿತ ಬಸ್ ಟಿಕೆಟ್​​ ದರ 210ರಿಂದ 230 ರೂ.ಗೆ ಏರಿಕೆಯಾಗಿದ್ದರೆ, ಸಾಮಾನ್ಯ ಬಸ್ ಟಿಕೆಟ್ ದರ 161ರಿಂದ 180 ರೂ.ಗೆ ಏರಿಕೆ ಮಾಡಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 29): ಮೈಸೂರು ದಸರಾ ಅದ್ಧೂರಿಯಯಾಗಿ ನಡೆದಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಇನ್ನು ಮೈಸೂರು ದಸರಾ ಕಣ್ತುಂಬಿಕೊಳ್ಳಲು ತೆರಳುತ್ತಿದ್ದವರಿಗೆ ದರ ಏರಿಕೆ ಬಿಸಿ ತಗುಲಿದೆ. ಹೌದು..ಕೆಎಸ್ಆರ್​ಟಿಸಿ ಟಿಕೆಟ್​ ದರದಲ್ಲಿ 19 ರೂ. ಏರಿಕೆಯಾಗಿದೆ. ತಡೆರಹಿತ ಬಸ್ ಟಿಕೆಟ್​​ ದರ 210ರಿಂದ 230 ರೂ.ಗೆ ಏರಿಕೆಯಾಗಿದ್ದರೆ, ಸಾಮಾನ್ಯ ಬಸ್ ಟಿಕೆಟ್ ದರ 161ರಿಂದ 180 ರೂ.ಗೆ ಏರಿಕೆ ಮಾಡಾಗಿದೆ.

Published on: Sep 29, 2025 04:01 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More