Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್

‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್

ರಾಜೇಶ್ ದುಗ್ಗುಮನೆ
|

Updated on: Apr 03, 2025 | 10:20 AM

ಡಾಲಿ ಧನಂಜಯ್ ಹಾಗೂ ನಾಗ ಭೂಷಣ ಅವರು ‘ವಿದ್ಯಾಪತಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾದ ಪ್ರಮೋಷನ್​ಗೆ ತಂಡ ಮಜಾ ಟಾಕೀಸ್​ಗೆ ಬಂದಿದೆ. ಈ ವೇಳೆ ಸಾಕಷ್ಟು ಫನ್ ಮಾಡಲಾಗಿದೆ. ‘ಮಕ್ಕಳು ಬೆಳದ್ವಾ’ ಎನ್ನುವ ಕುರಿ ಪ್ರತಾಪ್ ಪ್ರಶ್ನೆಗೆ ಧನಂಜಯ್ ಅವರು ಶಾಕ್ ಆಗಿದ್ದಾರೆ.

ಡಾಲಿ ಧನಂಜಯ್ (Daali Dhananjay), ನಾಗಭೂಷಣ ‘ವಿದ್ಯಾಪತಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಮೋಷನ್​ಗೆ ತಂಡ ‘ಮಜಾ ಟಾಕೀಸ್​’ಗೆ (Majaa Takies) ಬಂದಿದೆ. ಡಾಲಿ ಧನಂಜಯ್ ಅವರು ವಿವಾಹ ಆಗಿ ಕೆಲವೇ ತಿಂಗಳು ಕಳೆದಿದೆ. ಹಾಗಿರುವಾಗಲೇ ಧನಂಜಯ್​ಗೆ ‘ಮಕ್ಕಳು ಬೆಳೆದ್ವಾ’ ಎಂದು ಪ್ರಶ್ನೆ ಮಾಡಿದ್ದಾರೆ ಕುರಿತು ಪ್ರತಾಪ್. ಆ ಬಳಿಕ ‘ಬಡವರು ಮಕ್ಕಳು ಬೆಳೆದ್ವಾ’ ಎಂದು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.