ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್ ಡ್ರಿಲ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಯುದ್ಧದ ಭೀತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ನಾಗರಿಕರ ಸಂರಕ್ಷಣೆಗಾಗಿ ದೇಶಾದ್ಯಂತ ಸ್ವರಕ್ಷಣಾ ತಾಲೀಮು (ಮಾಕ್ ಡ್ರಿಲ್) ನಡೆಸಲಾಯಿತು. ಅದರಲ್ಲೂ ಬೆಂಗಳೂರಿನ ವಿವಿದೆಡೆಗಳಲ್ಲೂ ಸಹ ಮಾಕ್ ಡ್ರಿಲ್ ಮಾಡಲಾಗಿದೆ. ಮೊದಲು ಎರಡು ನಿಮಿಷಗಳ ಸೈರನ್ ಮೊಳಗಿದ್ದು, ಬಳಿಕ ಜನರು ಹೇಗೆಲ್ಲಾ ಮಾಡಬೇಕೆಂದು ಅಣಕು ಪ್ರದರ್ಶನ ಮೂಲಕ ತೋರಿಸಲಾಯ್ತು. ಇನ್ನು ಕೇಂದ್ರ ಸೂಚನೆಯಂತೆ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಮಾಡಲಾಯ್ತು.
ಬೆಂಗಳೂರು, (ಮೇ 07): ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿದೆ. ಯುದ್ಧದ ಭೀತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ನಾಗರಿಕರ ಸಂರಕ್ಷಣೆಗಾಗಿ ದೇಶಾದ್ಯಂತ ಸ್ವರಕ್ಷಣಾ ತಾಲೀಮು (ಮಾಕ್ ಡ್ರಿಲ್) ನಡೆಸಲಾಯಿತು. ಅದರಲ್ಲೂ ಬೆಂಗಳೂರಿನ ವಿವಿದೆಡೆಗಳಲ್ಲೂ ಸಹ ಮಾಕ್ ಡ್ರಿಲ್ ಮಾಡಲಾಗಿದೆ. ಮೊದಲು ಎರಡು ನಿಮಿಷಗಳ ಸೈರನ್ ಮೊಳಗಿದ್ದು, ಬಳಿಕ ಜನರು ಹೇಗೆಲ್ಲಾ ಮಾಡಬೇಕೆಂದು ಅಣಕು ಪ್ರದರ್ಶನ ಮೂಲಕ ತೋರಿಸಲಾಯ್ತು. ಇನ್ನು ಕೇಂದ್ರ ಸೂಚನೆಯಂತೆ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಮಾಡಲಾಯ್ತು.
Loading...
Unable to load recommendations.
Follow Us