ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೈನಿಕರಿಂದ ಲೋಹ್ರಿ ಹಬ್ಬದ ಸಂಭ್ರಮಾಚರಣೆ
Lohri Celebrations: ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬದ ಸಂಭ್ರಮ ಜೋರಾಗಿತ್ತು. ಕಾಶ್ಮೀರ ಗಡಿಯಲ್ಲಿ ಸೈನಿಕರು ಸಂಭ್ರಮಾಚರಣೆ ನಡೆಸಿದ್ದಾರೆ.
ದೇಶಾದ್ಯಂತ ಈಗ ಲೋಹ್ರಿ ಹಾಗೂ ಮಕರ ಸಂಕ್ರಮಣವನ್ನ ಆಚರಿಸಲಾಗುತ್ತಿದೆ. ಭಾರತದಲ್ಲಿ ನಿನ್ನೆ ಲೋಹ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಉತ್ತರ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬವನ್ನು ಭಾರತೀಯ ಸೈನಿಕರು ಖುಷಿಯಿಂದ ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಸೈನಿಕರು ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೋ ಜನರ ಮನಗೆದ್ದಿದೆ. ಬೆಂಕಿಯ ಮುಂದೆ ಹಾಡುತ್ತಾ, ನೃತ್ಯ ಮಾಡುವುದು ಈ ಹಬ್ಬದ ವಿಶೇಷ. ಸೈನಿಕರ ಸಂಭ್ರಮಾಚರಣೆ ಎಲ್ಲರ ಮನಗೆದ್ದಿದೆ. ಆ ಸಂದರ್ಭದ ವಿಶೇಷ ವಿಡಿಯೋ ಇಲ್ಲಿದೆ.
ಇದನ್ನೂ ಓದಿ:
Viral Video: ನೃತ್ಯದ ನಡುವೆ ನೆಲಕ್ಕೆ ಬಿದ್ದ ನವಜೋಡಿ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?
Tax Refund: ಏಪ್ರಿಲ್ನಿಂದ ಜನವರಿ 10ರ ತನಕ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೀಫಂಡ್
Published on: Jan 14, 2022 09:34 AM