ಸಂತೋಷ್ ಬಾಲರಾಜ್ ಬಗ್ಗೆ ಗೆಳೆಯ ಲೂಸ್ ಮಾದ ಯೋಗಿ ಮಾತು

Updated on: Aug 05, 2025 | 5:37 PM

Santhosh Balaraj: ‘ಕರಿಯ 2’, ‘ಗಣಪ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಸಂತೋಷ್ ಬಾಲರಾಜ್ ಇಂದು (ಆಗಸ್ಟ್ 5) ನಿಧನ ಹೊಂದಿದ್ದಾರೆ. ಸಂತೋಷ್ ಅವರ ಗೆಳೆಯರ ಗುಂಪು ಬಹಳ ದೊಡ್ಡದಿತ್ತು. ಸಂತೋಷ್ ಬಾಲರಾಜ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾಗಿದ್ದ ಲೂಸ್ ಮಾದ ಯೋಗಿ ಅವರು ಗೆಳೆಯನ ಅಂತಿಮ ದರ್ಶನ ಮಾಡಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.

‘ಕರಿಯ 2’, ‘ಗಣಪ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಸಂತೋಷ್ ಬಾಲರಾಜ್ ಇಂದು (ಆಗಸ್ಟ್ 5) ನಿಧನ ಹೊಂದಿದ್ದಾರೆ. ಸಂತೋಷ್ ಅವರ ಗೆಳೆಯರ ಗುಂಪು ಬಹಳ ದೊಡ್ಡದಿತ್ತು. ಹಲವು ಸಿನಿಮಾ ಸೆಲೆಬ್ರಿಟಿಗಳು ಸಂತೋಷ್ ಅವರಿಗೆ ಆತ್ಮೀಯರಾಗಿದ್ದರು. ಸಂತೋಷ್ ಬಾಲರಾಜ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾಗಿದ್ದ ಲೂಸ್ ಮಾದ ಯೋಗಿ ಅವರು ಗೆಳೆಯನ ಅಂತಿಮ ದರ್ಶನ ಮಾಡಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದರು. ಗೆಳೆಯನ ಗುಣಗಾನ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ