ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು

Updated on: Jul 31, 2025 | 5:10 PM

Loose Mada Yogi: ಸ್ಟಾರ್ ನಟರುಗಳ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಚರ್ಚೆ ಜೋರಾಗಿದೆ. ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟಿ ರಮ್ಯಾ ದೂರು ದಾಖಲಿಸಿದ್ದು, ಎಫ್​ಐಆರ್ ದಾಖಲಾಗಿದೆ. ಇದೀಗ ಲೂಸ್ ಮಾದ ಯೋಗಿ ಇದೇ ವಿಷಯವಾಗಿ ಮಾತನಾಡಿದ್ದು, ಬಹಳ ಹಿಂದೆ ಇದೇ ರೀತಿಯ ಕೆಟ್ಟ ಅನುಭವ ನನಗೂ ಆಗಿತ್ತು.

ಸ್ಟಾರ್ ನಟರುಗಳ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಚರ್ಚೆ ಜೋರಾಗಿದೆ. ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟಿ ರಮ್ಯಾ ದೂರು ದಾಖಲಿಸಿದ್ದು, ಎಫ್​ಐಆರ್ ದಾಖಲಾಗಿದೆ. ಇದೀಗ ಲೂಸ್ ಮಾದ ಯೋಗಿ ಇದೇ ವಿಷಯವಾಗಿ ಮಾತನಾಡಿದ್ದು, ಬಹಳ ಹಿಂದೆ ಇದೇ ರೀತಿಯ ಕೆಟ್ಟ ಅನುಭವ ನನಗೂ ಆಗಿತ್ತು. ಆರಂಭದಲ್ಲಿ ನಾನು ಹೀರೋ ಆಗಿ ಯಾವುದೋ ಥಿಯೇಟರ್ ವಿಸಿಟ್​ಗೆ ಹೋದಾಗ ಒಬ್ಬ ಸ್ಟಾರ್ ನಟನ ಅಭಿಮಾನಿಗಳು ನಮ್ಮ ಸ್ಟಾರ್ ಮುಂದೆ ನೀನ್ಯಾವ ಬಚ್ಚ ಎಂದು ಬ್ಲೇಡ್ ಹಾಕಿಬಿಟ್ಟಿದ್ದ’ ಎಂದಿದ್ದಾರೆ. ಯೋಗಿ ಅವರ ಮಾತಿನಲ್ಲೇ ಘಟನೆಯ ವಿವರ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ