LPG Cylinder Safety: ನಿಮ್ಮ ಮನೆಯ ಗ್ಯಾಸ್ ಪೈಪ್​ಗೂ ಎಕ್ಸ್​ಪೈರಿ ಡೇಟ್ ಇದೆ, ಗಮನಿಸಿ!

LPG Cylinder Safety: ನಿಮ್ಮ ಮನೆಯ ಗ್ಯಾಸ್ ಪೈಪ್​ಗೂ ಎಕ್ಸ್​ಪೈರಿ ಡೇಟ್ ಇದೆ, ಗಮನಿಸಿ!

ಕಿರಣ್​ ಐಜಿ
|

Updated on: Mar 24, 2024 | 7:05 AM

ಮನೆಯ ಅವಶ್ಯಕತೆಗಳಲ್ಲಿ ಗ್ಯಾಸ್ ಸಂಪರ್ಕವೂ ಒಂದು. ಅದರೆ, ಗ್ಯಾಸ್ ಬಳಸುವಾಗ ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ. ಇಲ್ಲವಾದರೆ ಅನಾಹುತ ಸಂಭವಿಸಬಹುದು. ಗ್ಯಾಸ್ ಬಳಕೆಯಲ್ಲಿ ನಾವು ತೋರುವ ನಿರ್ಲಕ್ಷ್ಯಕ್ಕೆ ದೊಡ್ಡ ಬೆಲೆ ತೆರಬೇಕಾಗಬಹುದು. ಗ್ಯಾಸ್ ಸಿಲಿಂಡರ್, ಸ್ಟೌವ್ ಮತ್ತು ಪೈಪ್ ಬಗ್ಗೆ ಸರ್ಕಾರ ಸೂಚಿಸುವ ಎಚ್ಚರಿಕೆಯನ್ನು ಗಮನಿಸಿ, ಅದನ್ನು ಪಾಲಿಸಬೇಕು.

ಗ್ಯಾಸ್ ಕನೆಕ್ಷನ್ ಎನ್ನುವುದು ಇಂದು ಎಲ್ಲರಿಗೂ ಅಗತ್ಯವಾಗಿ ಬೇಕಾಗುತ್ತದೆ. ಮನೆಯ ಅವಶ್ಯಕತೆಗಳಲ್ಲಿ ಗ್ಯಾಸ್ ಸಂಪರ್ಕವೂ ಒಂದು. ಅದರೆ, ಗ್ಯಾಸ್ ಬಳಸುವಾಗ ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ. ಇಲ್ಲವಾದರೆ ಅನಾಹುತ ಸಂಭವಿಸಬಹುದು. ಗ್ಯಾಸ್ ಬಳಕೆಯಲ್ಲಿ ನಾವು ತೋರುವ ನಿರ್ಲಕ್ಷ್ಯಕ್ಕೆ ದೊಡ್ಡ ಬೆಲೆ ತೆರಬೇಕಾಗಬಹುದು. ಗ್ಯಾಸ್ ಸಿಲಿಂಡರ್, ಸ್ಟೌವ್ ಮತ್ತು ಪೈಪ್ ಬಗ್ಗೆ ಸರ್ಕಾರ ಸೂಚಿಸುವ ಎಚ್ಚರಿಕೆಯನ್ನು ಗಮನಿಸಿ, ಅದನ್ನು ಪಾಲಿಸಬೇಕು.