ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಕಾರು ರಸ್ತೆ ಪಕ್ಕ ಉರುಳಿಬಿದ್ದರೂ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 24, 2022 | 11:04 AM

ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಬರುವ ಬೆಂಕಿಕೆರೆ ಬಳಿ ಕಾರು ಉರುಳಿ ಬಿದ್ದರೂ ಯಾರಿಗೂ ಪ್ರಾಣಾಪಾಯವಾಗಿಲ್ಲ ಅನ್ನೋದೇ ಸಂತಸದ ಸಂಗತಿ.

ದಾವಣಗೆರೆ:  ಈ ಕಾರಿನಲ್ಲಿದ್ದವರು ನಿಜಕ್ಕೂ ಅದೃಷ್ಟವಂತರು. ಯಾಕೆ ಅಂತ ನೋಡಿದರೆ ಗೊತ್ತಾಗುತ್ತದೆ. ಕಾರಲ್ಲಿರುವ ಪ್ರಯಾಣಿಕರು ಯಾರು ಅಂತ ನಮಗೆ ಗೊತ್ತಿಲ್ಲ, ಅದರೆ ಅವರ ವಾಹನ ಪಲ್ಟಿಯಾಗಿರೋದು ಚನ್ನಗಿರಿ (Channagiri) ತಾಲ್ಲೂಕಿನ ಮತ್ತು ಚಿತ್ರದುರ್ಗ-ಶಿವಮೊಗ್ಗ (Chitradurga-Shivamogga) ಹೆದ್ದಾರಿಯಲ್ಲಿ (highway) ಬರುವ ಬೆಂಕಿಕೆರೆ ಬಳಿ ಉರುಳಿ ಬಿದ್ದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಅನ್ನೋದೇ ಸಂತಸದ ಸಂಗತಿ. ಸ್ಥಳೀಯರು ಕೂಡಲೇ ಕಾರಲ್ಲಿದ್ದವರ ನೆರವಿಗೆ ಧಾವಿಸಿ ಅವರನ್ನು ಮೇಲೆಳೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us