ದೇವಿ ಭುಜದ ಮೇಲೆ ಎರಡು ಚೀಟಿ ಇಟ್ಟ ಚೈತ್ರಾ ಕುಂದಾಪುರ; ಮುಂದೆ ನಡೆದಿದ್ದು ಪವಾಡ
ಚೈತ್ರಾ ಕುಂದಾಪುರ ಅವರು ದೇವರಿಗೆ ಸಾಕಷ್ಟು ನಡೆದುಕೊಳ್ಳುತ್ತಾರೆ. ಅವರು ಆಗಾಗ ದೇವರ ಮೊರ ಹೋಗುತ್ತಾರೆ. ಈಗ ಅವರು ದೇವರ ಮುಂದೆ ಎರಡು ಚೀಟಿ ಬರೆದು ಇಟ್ಟಿದ್ದಾರೆ. ಈ ವೇಳೆ ಪವಾಡವೇ ನಡೆದುಹೋಗಿದೆ. ಆ ಸಂದರ್ಭದ ವಿಡಿಯೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಚೈತ್ರಾ ಕುಂದಾಪುರ ಅವರಿಗೆ ಜೀವನದಲ್ಲಿ ಏನೇ ಕಷ್ಟ ಬಂದರೂ ದೇವರ ಮೊರೆ ಹೋಗುತ್ತಾರೆ. ಈಗ ಅವರಿಗೆ ದೊಡ್ಮನಯೆಲ್ಲಿ ಉಸಿಗಟ್ಟಿಸೋ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ಹೊರ ಬರೋದು ಹೇಗೆ ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗಲೇ ಒಂದು ಪವಾಡವೇ ನಡೆದು ಹೋಗಿದೆ. ರಜತ್ ಜೊತೆ ಕಿರಿಕ್ ಆಗಿದೆ. ಆ ಬಳಿಕ ಅವರು ದೇವರ ಭುಜದ ಸಮೀಪ ಎರಡು ಚೀಟಿ ಬರೆದು ಇಟ್ಟಿದ್ದಾರೆ. ಈ ವೇಳೆ ಒಂದು ಚೀಟಿ ಬಿದ್ದಿದೆ. ಅನೇಕರು ಇದನ್ನು ಪವಾಡ ಎಂದು ಕರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.