ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ

Updated on: Feb 15, 2026 | 7:56 PM

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ರಂಗೋಲಿಯಲ್ಲಿ ಕಲಾವಿದನ ಕೈಚಳಕದಿಂದ ಶಿವ ಅರಳಿದೆ. ಮೈಸೂರಿನ ನಜರ್ ಬಾದ್ ನಲ್ಲಿ ಚಿತ್ರ ಕಲಾವಿದರಾದ ಪುನೀತ್,‌ ಲಕ್ಷ್ಮೀ‌ ಸಿ, ಸಂಪ್ರೀತ್ ಸಿ,‌ರವಿಚಂದ್ರನ್ ಅವರ ರಂಗೋಲಿಯಲ್ಲಿ 1050 ಅಡಿ ಶಿವ ಅರಳಿದ್ದು, ಅದ್ಭುತ ದೃಶ್ಯ ಡ್ರೋಣ್​​​ನಲ್ಲಿ ಸೆರೆಯಾಗಿದೆ. ನೋಡುಗರ ಕಣ್ಮನೆ ಸೆಳೆಯುವಂತಿದೆ.

ಮೈಸೂರು, (ಫೆಬ್ರವರಿ 15): ಮಹಾಶಿವರಾತ್ರಿ ಹಿನ್ನೆಲೆ ರಂಗೋಲಿಯಲ್ಲಿ ಕಲಾವಿದನ ಕೈಚಳಕದಿಂದ ಶಿವ ಅರಳಿದೆ. ಮೈಸೂರಿನ ನಜರ್ ಬಾದ್ ನಲ್ಲಿ ಚಿತ್ರ ಕಲಾವಿದರಾದ ಪುನೀತ್,‌ ಲಕ್ಷ್ಮೀ‌ ಸಿ, ಸಂಪ್ರೀತ್ ಸಿ,‌ರವಿಚಂದ್ರನ್ ಅವರ ರಂಗೋಲಿಯಲ್ಲಿ 1050 ಅಡಿ ಶಿವ ಅರಳಿದ್ದು, ಅದ್ಭುತ ದೃಶ್ಯ ಡ್ರೋಣ್​​​ನಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Feb 15, 2026 07:45 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More