Video: ಮಹಾರಾಷ್ಟ್ರ: ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿತ
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರದ ಬಳಿಯ ಇರುವ ಶತಮಾನಗಳಷ್ಟು ಹಳೆಯ ಕೋಟೆ ಕುಸಿತಗೊಂಡಿದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿದೆ. ಕೋಟೆ ಶಿಥಿಲಗೊಂಡು ತುಂಬಾ ವರ್ಷಗಳೇ ಕಳೆದಿತ್ತು. ಅದೃಷ್ಟವಶಾತ್, ಯಾವುದೇ ಗಾಯಗಳು ವರದಿಯಾಗಿಲ್ಲ. ಕುಸಿತವನ್ನು ಸ್ಥಳೀಯ ನಿವಾಸಿಗಳು ಸೆರೆ ಹಿಡಿದಿದ್ದಾರೆ.ಭಾರಿ ಮಳೆ ಹಾಗೂ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಕೋಟೆ ದುರ್ಬಲಗೊಳ್ಳುತ್ತಾ ಬಂದಿತ್ತು.ಈ ಕೋಟೆಯು ರಾಜಾ ಜಯಸಿಂಗ್ ಆಳ್ವಿಕೆಯ ಕಾಲದ್ದಾಗಿದ್ದು, ಮಹಾರಾಷ್ಟ್ರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದೇ ಹೇಳಬಹುದು.
ಬಾಲಾಪುರ, ಜುಲೈ 25: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರದ ಬಳಿಯ ಇರುವ ಶತಮಾನಗಳಷ್ಟು ಹಳೆಯ ಕೋಟೆ ಕುಸಿತಗೊಂಡಿದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿದೆ. ಕೋಟೆ ಶಿಥಿಲಗೊಂಡು ತುಂಬಾ ವರ್ಷಗಳೇ ಕಳೆದಿತ್ತು. ಅದೃಷ್ಟವಶಾತ್, ಯಾವುದೇ ಗಾಯಗಳು ವರದಿಯಾಗಿಲ್ಲ. ಕುಸಿತವನ್ನು ಸ್ಥಳೀಯ ನಿವಾಸಿಗಳು ಸೆರೆ ಹಿಡಿದಿದ್ದಾರೆ.ಭಾರಿ ಮಳೆ ಹಾಗೂ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಕೋಟೆ ದುರ್ಬಲಗೊಳ್ಳುತ್ತಾ ಬಂದಿತ್ತು.ಈ ಕೋಟೆಯು ರಾಜಾ ಜಯಸಿಂಗ್ ಆಳ್ವಿಕೆಯ ಕಾಲದ್ದಾಗಿದ್ದು, ಮಹಾರಾಷ್ಟ್ರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದೇ ಹೇಳಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

