ಮಜಾ ಟಾಕೀಸ್ನಲ್ಲಿ ಮಿನುಗು ತಾರೆಯರು; ಹಿರಿಯ ನಟಿಯರ ಸಮಾಗಮ
ಮಹಿಳಾ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 8ರಂದು ಮಜಾ ಟಾಕೀಸ್ನಲ್ಲಿ ವಿಶೇಷ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಹಿರಿಯ ನಟಿಯರು ಇದಕ್ಕೆ ಆಗಮಿಸಿದ್ದಾರೆ. ಈ ಸಂಧರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಎಪಿಸೋಡ್ ಬಗ್ಗೆ ಇಲ್ಲಿದೆ ಮಾಹಿತಿ .
ಮಜಾ ಟಾಕೀಸ್ನಲ್ಲಿ ಪ್ರತಿ ವಾರ ಹೊಸ ಹೊಸ ಎಪಿಸೋಡ್ಗಳನ್ನು ಹೊಸ ಹೊಸ ರೀತಿಯಲ್ಲಿ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ವಾರ ಹೊಸ ಎಪಿಸೋಡ್ ಪ್ರಸಾರ ಕಾಣಲು ರೆಡಿ ಆಗಿದೆ. ಮಹಿಳಾ ದಿನದ ಪ್ರಯುಕ್ತ ಮಿನುಗು ತಾರೆಯರು ಆಗಮಿಸಿದ್ದಾರೆ. ಗಿರಿಜಾ ಲೋಕೇಶ್, ವಿನಯಾ ಪ್ರಸಾದ್, ಜಯಪ್ರದಾ ಮೊದಲಾದವರ ಆಗಮನ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.