ಹುಟ್ಟೂರಲ್ಲಿ ಮಲ್ಲಮ್ಮನಿಗೆ ಅದ್ಧೂರಿ ಸ್ವಾಗತ, ಮಲ್ಲಮ್ಮನ ನೋಡಲು ಜನ ಜಾತ್ರೆ
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12ರಿಂದ ಕೆಲ ವಾರದ ಹಿಂದಷ್ಟೆ ಎಲಿಮಿನೇಟ್ ಆದ ಮಲ್ಲಮ್ಮ ಇದೀಗ ಸೆಲೆಬ್ರಿಟಿ ಆಗಿ ಬದಲಾಗಿದ್ದಾರೆ. ವಯಸ್ಸಿನ ಮಿತಿಯನ್ನು ನಿರ್ಲಕ್ಷಿಸಿ ಚೆನ್ನಾಗಿ ಆಡಿದ್ದ ಮಲ್ಲಮ್ಮ ಹಲವರ ಮನಗೆದ್ದಿದ್ದರು. ಅನಿವಾರ್ಯವಾಗಿ ಅವರು ಮನೆಯಿಂದ ಎಲಿಮಿನೇಟ್ ಆದರು. ಆದರೆ ಹೊರ ಬಂದ ಮೇಲೆ ಮಲ್ಲಮ್ಮನ ಹವಾ ಹೆಚ್ಚಾಗಿದೆ. ಮಲ್ಲಮ್ಮ ಇದೀಗ ಸೆಲೆಬ್ರಿಟಿ ಆಗಿದ್ದಾರೆ. ಮಲ್ಲಮ್ಮ ಇಂದು ತಮ್ಮ ಊರಿಗೆ ಹೋಗಿದ್ದು, ಅಲ್ಲಿ ಮಲ್ಲಮ್ಮನ ಕಾಣಲು ಜನ ಜಾತ್ರೆಯೇ ಸೇರಿತ್ತು.
ಬಿಗ್ಬಾಸ್ ಕನ್ನಡ ಸೀಸನ್ 12ರಿಂದ (Bigg Boss Kannada) ಕೆಲ ವಾರದ ಹಿಂದಷ್ಟೆ ಎಲಿಮಿನೇಟ್ ಆದ ಮಲ್ಲಮ್ಮ ಇದೀಗ ಸೆಲೆಬ್ರಿಟಿ ಆಗಿ ಬದಲಾಗಿದ್ದಾರೆ. ವಯಸ್ಸಿನ ಮಿತಿಯನ್ನು ನಿರ್ಲಕ್ಷಿಸಿ ಚೆನ್ನಾಗಿ ಆಡಿದ್ದ ಮಲ್ಲಮ್ಮ ಹಲವರ ಮನಗೆದ್ದಿದ್ದರು. ಅನಿವಾರ್ಯವಾಗಿ ಅವರು ಮನೆಯಿಂದ ಎಲಿಮಿನೇಟ್ ಆದರು. ಆದರೆ ಹೊರ ಬಂದ ಮೇಲೆ ಮಲ್ಲಮ್ಮನ ಹವಾ ಹೆಚ್ಚಾಗಿದೆ. ಮಲ್ಲಮ್ಮ ಇದೀಗ ಸೆಲೆಬ್ರಿಟಿ ಆಗಿದ್ದಾರೆ. ಮಲ್ಲಮ್ಮ ಇಂದು ತಮ್ಮ ಊರಿಗೆ ಹೋಗಿದ್ದು, ಅಲ್ಲಿ ಮಲ್ಲಮ್ಮನ ಕಾಣಲು ಜನ ಜಾತ್ರೆಯೇ ಸೇರಿತ್ತು. ಊರಿನ ಜನ ಮಲ್ಲಮ್ಮನ್ನು ಅದ್ಧೂರಿಯಾಗಿ ಸ್ವಾಗತ ಮಾಡಿ, ಮೆರವಣಿಗೆ ಸಹ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 19, 2025 09:19 PM
Latest Videos
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

