ಈ ಬಾರಿ ಬಿಗ್​​ಬಾಸ್ ಯಾರು ಗೆಲ್ಲಬೇಕು? ಮಲ್ಲಮ್ಮನ ಫೇವರೇಟ್ ಸ್ಪರ್ಧಿ ಯಾರು?

Updated on: Nov 20, 2025 | 4:58 PM

Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಎಲಿಮಿನೇಟ್ ಆಗಿದ್ದಾರೆ. ಆದರೆ ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ಆಡಿದರು ಮಲ್ಲಮ್ಮ. ವಯಸ್ಸಿನ ಮಿತಿ ಇದ್ದರೂ ಸಹ ಅದನ್ನೆಲ್ಲ ಮೀರಿ ಕಿರಿಯರೊಂದಿಗೆ ಬೆರೆತು ಆಟ ಆಡಿದರು. ಮಲ್ಲಮ್ಮ ತನ್ನ ಆಟ, ಮಾತಿನಿಂದ ಸಾಕಷ್ಟು ಹೃದಯಗಳನ್ನು ಸಹ ಗೆದ್ದಿದ್ದಾರೆ. ನಿನ್ನೆಯಷ್ಟೆ ಮಲ್ಲಮ್ಮ ಹುಟ್ಟೂರಿಗೆ ಹೋಗಿದ್ದು, ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಮಲ್ಲಮ್ಮ ಈ ಬಾರಿ ಬಿಗ್​​ಬಾಸ್ ಯಾರು ಗೆಲ್ಲಬೇಕು ಹಾಗೂ ತನ್ನ ಇಷ್ಟದ ಸ್ಪರ್ಧಿ ಯಾರು ಎಂಬುದನ್ನು ಮಲ್ಲಮ್ಮ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ (Bigg Boss Kannada) ಮಲ್ಲಮ್ಮ ಎಲಿಮಿನೇಟ್ ಆಗಿದ್ದಾರೆ. ಆದರೆ ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ಆಡಿದರು ಮಲ್ಲಮ್ಮ. ವಯಸ್ಸಿನ ಮಿತಿ ಇದ್ದರೂ ಸಹ ಅದನ್ನೆಲ್ಲ ಮೀರಿ ಕಿರಿಯರೊಂದಿಗೆ ಬೆರೆತು ಆಟ ಆಡಿದರು. ಮಲ್ಲಮ್ಮ ತನ್ನ ಆಟ, ಮಾತಿನಿಂದ ಸಾಕಷ್ಟು ಹೃದಯಗಳನ್ನು ಸಹ ಗೆದ್ದಿದ್ದಾರೆ. ನಿನ್ನೆಯಷ್ಟೆ ಮಲ್ಲಮ್ಮ ಹುಟ್ಟೂರಿಗೆ ಹೋಗಿದ್ದು, ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಮಲ್ಲಮ್ಮ ಈ ಬಾರಿ ಬಿಗ್​​ಬಾಸ್ ಯಾರು ಗೆಲ್ಲಬೇಕು ಹಾಗೂ ತನ್ನ ಇಷ್ಟದ ಸ್ಪರ್ಧಿ ಯಾರು ಎಂಬುದನ್ನು ಮಲ್ಲಮ್ಮ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ