AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಗೆ ಬಂದ ‘ಡ್ರೈವರ’ನ ಕತೆ ಏನು? ವಿಡಿಯೋ ನೋಡಿ

ಬಿಗ್​​ಬಾಸ್ ಮನೆಗೆ ಬಂದ ‘ಡ್ರೈವರ’ನ ಕತೆ ಏನು? ವಿಡಿಯೋ ನೋಡಿ

ಮಂಜುನಾಥ ಸಿ.
|

Updated on:Sep 29, 2025 | 1:06 AM

Share

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ಉತ್ತರ ಕರ್ನಾಟಕದ ಜನಪದ ಶೈಲಿಯ ಹಾಡುಗಾರ ಮಾಳು ನಿಪನಾಳ ಅವರ ಎಂಟ್ರಿ ಆಗಿದೆ. ‘ನಾ ಡ್ರೈವರ, ನನ ಲವ್ವರ, ಆಗ್ಯಳ ದೂರ’ ಹಾಡು ಹಾಡಿ ಭಾರಿ ಜನಪ್ರಿಯತೆ ಗಳಿಸಿರುವ ಮಾಳು ನಿಪನಾಳ ಅವರು ಇದೀಗ ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾರೆ. ಬೆಳವಾಗಿಯ ಮಾಳು ನಿಪನಾಳ ಅವರದ್ದು ಏರಿಳಿತದ ಜೀವನ. ತಮ್ಮ ಜೀವನ ಪಯಣದ ಬಗ್ಗೆ, ಬಿಗ್​​ಬಾಸ್ ವರೆಗೆ ಬಂದ ಬಗ್ಗೆ ಅವರೇ ಮಾತನಾಡಿದ್ದಾರೆ ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ಉತ್ತರ ಕರ್ನಾಟಕದ ಜನಪದ ಶೈಲಿಯ ಹಾಡುಗಾರ ಮಾಳು ನಿಪನಾಳ ಅವರ ಎಂಟ್ರಿ ಆಗಿದೆ. ‘ನಾ ಡ್ರೈವರ, ನನ ಲವ್ವರ, ಆಗ್ಯಳ ದೂರ’ ಹಾಡು ಹಾಡಿ ಭಾರಿ ಜನಪ್ರಿಯತೆ ಗಳಿಸಿರುವ ಮಾಳು ನಿಪನಾಳ ಅವರು ಇದೀಗ ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾರೆ. ಬೆಳವಾಗಿಯ ಮಾಳು ನಿಪನಾಳ ಅವರದ್ದು ಏರಿಳಿತದ ಜೀವನ. ತಮ್ಮ ಜೀವನ ಪಯಣದ ಬಗ್ಗೆ, ಬಿಗ್​​ಬಾಸ್ ವರೆಗೆ ಬಂದ ಬಗ್ಗೆ ಅವರೇ ಮಾತನಾಡಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 29, 2025 01:06 AM