Video: ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ, ಕುಡುಕನೋ, ಹುಚ್ಚನೋ ಒಂದೂ ಗೊತ್ತಿಲ್ಲ
ವ್ಯಕ್ತಿಯೊಬ್ಬ ಬಸ್ ಎದುರು ಹೋಗಿ ಕುಳಿತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಆತ ಏಳುವುದಕ್ಕೆ ಸಿದ್ಧನಿರಲಿಲ್ಲ, ಕುಡುಕನೋ, ಹುಚ್ಚನೋ ಎಂದು ಗೊತ್ತಾಗದ ರೀತಿಯಲ್ಲಿ ಆತ ಇದ್ದ. ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ ಬಸ್ ಬರುವಾಗ ಈತ ರಸ್ತೆ ಮಧ್ಯದಲ್ಲಿ ಹೋಗಿ ಕುಳಿತಿದ್ದಾನೆ. ಬಸ್ ಆತನ ಎದುರಿಗೆ ಬಂದು ನಿಂತಿದೆ. ಆದರೂ ಆತ ಏಳಲು ಸಿದ್ಧವಿರಲಿಲ್ಲ. ಬಳಿಕ ಹೇಗೋ ಎದ್ದು ನೃತ್ಯ ಮಾಡಲು ಶುರು ಮಾಡುತ್ತಾನೆ.
ಪುಣೆ, ಜುಲೈ 17: ವ್ಯಕ್ತಿಯೊಬ್ಬ ಬಸ್ ಎದುರು ಹೋಗಿ ಕುಳಿತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಆತ ಏಳುವುದಕ್ಕೆ ಸಿದ್ಧನಿರಲಿಲ್ಲ, ಕುಡುಕನೋ, ಹುಚ್ಚನೋ ಎಂದು ಗೊತ್ತಾಗದ ರೀತಿಯಲ್ಲಿ ಆತ ಇದ್ದ. ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ ಬಸ್ ಬರುವಾಗ ಈತ ರಸ್ತೆ ಮಧ್ಯದಲ್ಲಿ ಹೋಗಿ ಕುಳಿತಿದ್ದಾನೆ. ಬಸ್ ಆತನ ಎದುರಿಗೆ ಬಂದು ನಿಂತಿದೆ. ಆದರೂ ಆತ ಏಳಲು ಸಿದ್ಧವಿರಲಿಲ್ಲ. ಬಳಿಕ ಹೇಗೋ ಎದ್ದು ನೃತ್ಯ ಮಾಡಲು ಶುರು ಮಾಡುತ್ತಾನೆ. ಸ್ವಲ್ಪ ದಿನಗಳ ಹಿಂದೆ ಮತ್ತೊಂದು ವಿಡಿಯೋ ವೈರಲ್ ಆಗಿತ್ತು, ಅಲ್ಲೊಬ್ಬ ವಿದ್ಯಾರ್ಥಿ ಬಸ್ಗೆ ಕೈ ಅಡ್ಡ ಮಾಡುತ್ತಾನೆ. ಬಸ್ ನಿಲ್ಲಿಸಿದಾಗ ಬಸ್ನ ಮೆಟ್ಟಿಲುಗಳ ಮೇಲೆ ನಿಂತು ಶೂ ಲೇಸ್ ಕಟ್ಟಿಕೊಂಡು ಬಸ್ ಹತ್ತದೇ ಹೋಗಿಬಿಡುತ್ತಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 17, 2025 02:21 PM
Latest Videos