ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ

|

Updated on: Nov 06, 2024 | 8:58 AM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಿಂದ ಹೊರಬಂದಿರುವ ಮಾನಸಾ ಅವರು ಸಂದರ್ಶನ ನೀಡಿದ್ದಾರೆ. ಅವರ ಜೊತೆ ಪತಿ ತುಕಾಲಿ ಸಂತೋಷ್ ಕೂಡ ಭಾಗಿ ಆಗಿದ್ದಾರೆ. ಆ ವಿಡಿಯೋ ಇಲ್ಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಮಾನಸಾ ಔಟ್ ಆಗಿದ್ದಾರೆ. ಐದು ವಾರಕ್ಕೆ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋಗುವಾಗ ಕಣ್ಣೀರು ಹಾಕಿದ್ದಾರೆ. ಸ್ಪರ್ಧಿಗಳ ಸಂಭಾವನೆ ವಿಚಾರ ಚರ್ಚೆಗೆ ಬರೋದು ಸಾಮಾನ್ಯ. ಈಗ ಮಾನಸಾ ಅವರು ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತುಕಾಲಿ ಸಂತೋಷ್ ‘ಆ ಬಗ್ಗೆ ಕೇಳಬೇಡಿ’ ಎಂದು ಹೇಳಿದರೆ, ಮಾನಸಾ ಅವರು ‘ಇನ್ನೂ ಪೇಮೆಂಟ್ ಆಗಿಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.