Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?

Daily Devotional: ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?

ವಿವೇಕ ಬಿರಾದಾರ
|

Updated on: Nov 06, 2024 | 7:00 AM

ಭಾರತದಲ್ಲಿ ಆಚಾರ-ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಮನೆ, ಅಂಗಡಿಗಳ ಬಾಗಿಲು ಮತ್ತು ವಾಹನಗಳ ಮುಂದೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತುಹಾಕುತ್ತಾರೆ. ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಠಿಯಿಂದ ಹೇಗೆ ಕಾಪಾಡುತ್ತೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ಜನ್ಮಸ್ಥಳವಾಗಿದೆ. ಮೇಲಾಗಿ ಇಲ್ಲಿನ ಜನರು ಸಂಸ್ಕೃತಿ, ಸಂಪ್ರದಾಯಗಳಿಗೆ ಹಾಗೂ ಆಚಾರ-ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕೆಲವು ಪದ್ಧತಿಗಳು ದೇಶಾದ್ಯಂತ ಒಂದೇ ರೀತಿ ಇವೆ. ಕೆಲವು ಗೊತ್ತಿರಬಹುದು.. ಕೆಲವು ತಿಳಿಯದೇ ಇರಬಹುದು. ಒಬ್ಬರು ಇದನ್ನು ಅನುಸರಿಸಿದರೆ, ಅವರ ಹಿಂದೆ ಇನ್ನೊಬ್ಬರು ಅನುಸರಿಸುತ್ತಾರೆ. ಅನೇಕ ಜನರು ತಮ್ಮ ಮನೆ, ಅಂಗಡಿಗಳ ಬಾಗಿಲು ಮತ್ತು ವಾಹನಗಳ ಮುಂದೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತುಹಾಕುತ್ತಾರೆ. ಇದು ದೃಷ್ಟಿ ದೋಷವನ್ನು ತಪ್ಪಿಸುತ್ತದೆ ಎಂದು ಹೇಳಲಾಗುತ್ತದೆ. ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಠಿಯಿಂದ ಹೇಗೆ ಕಾಪಾಡುತ್ತೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.