ಅಂಕೋಲಾ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶಗಳಿಗೆ ಆಂಬ್ಯುಲೆನ್ಸ್ ಬರೋದೇ ಇಲ್ಲ. ಇವರಿಗೆ ಜೋಲಿಯೇ ಆಂಬ್ಯುಲೆನ್ಸ್ !

ಸಾಧು ಶ್ರೀನಾಥ್​
|

Updated on: Mar 09, 2021 | 11:55 AM

Hilly Areas Of Ankola Have no Ambulances: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶಗಳಿಗೆ ಆಂಬ್ಯುಲೆನ್ಸ್ ಬರೋದೇ ಇಲ್ಲ. ಇವರಿಗೆ ಜೋಲಿಯೇ ಆಂಬ್ಯುಲೆನ್ಸ್ ! ಇತ್ತೀಚೆಗಷ್ಟೇ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಬಳಿ ಅಪಘಾತಕ್ಕೀಡಾಗಿ ಕೇಂದ್ರ ಸಚಿವರ ಪತ್ನಿ ಸಾವಿಗೀಡಾಗಿದ್ರು. ಇದಾದ ನಂತರ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಭಾರೀ ಚರ್ಚೆಯಾಗಿತ್ತು.