Daily horoscope: ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ

Updated on: May 10, 2025 | 7:09 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ಮೇ 10 ರ ದ್ವಾದಶ ರಾಶಿಗಳಿಗೆ ಆರ್ಥಿಕ, ವೃತ್ತಿಪರ, ಕುಟುಂಬ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ ಎಂಬುದನ್ನು ವಿವರಿಸಲಾಗಿದೆ. ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭಾಶಯಗಳು. ನಿಮ್ಮ ರಾಶಿಗೆ ಅನುಗುಣವಾಗಿ ಪರಿಹಾರಗಳನ್ನು ಕೈಗೊಳ್ಳಿ ಮತ್ತು ದೇವರ ಕೃಪೆಗೆ ಪಾತ್ರರಾಗಿ.

ಇಂದಿನ ಅಂದರೆ ಮೇ 10ರ ದ್ವಾದಶ ರಾಶಿಗಳ ಆರ್ಥಿಕ ಸ್ಥಿತಿ, ವೃತ್ತಿಪರ ಜೀವನ, ಕುಟುಂಬ ಜೀವನ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜಯವರು ನೀಡಿರುವ ಮಾಹಿತಿ ಇಲ್ಲಿದೆ. ಯಾವ ರಾಶಿಗೆ ಶುಭ ಹಾಗೂ ಯಾವ ರಾಶಿಗೆ ಅಶುಭ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಆದ್ದರಿಂದ ನಿಮ್ಮ ರಾಶಿಗನುಗುಣವಾಗಿ ಈದಿನ ಬೇಕಾಗಿರುವ ಪರಿಹಾರಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗಿ. ಯಾರ್ಯಾರು ಈದಿನ ಜನ್ಮದಿನ ಆಚರಿಸಿಕೊಳ್ತಾ ಇದ್ದೀರಾ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾ ಇದ್ದೀರಾ ತಮ್ಮಗೆಲ್ಲರಿಗೂ ಶುಭವಾಗಲಿ ಶತಮಾನಂಭವತಿ ದೀರ್ಘಾಯುಷ್ಪಾನುಭವ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತವಾಗಿ ಈ ವಿಡಿಯೋದಲ್ಲಿ ವಿವರಿಸಲಾಗಿದೆ.