ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿದ್ದ ಮೈಸೂರು ಇರ್ವಿನ್ ರಸ್ತೆಯಲ್ಲಿರುವ ಮಸೀದಿ ಗೋಪುರವನ್ನು ನೆಲಸಮಗೊಳಿಸಲಾಯಿತು

Edited By:

Updated on: Aug 20, 2022 | 11:32 AM

ಸದರಿ ಗೋಪುರವನ್ನು ತೆರವುಗೊಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸಹ ಆದೇಶ ನೀಡಿತ್ತು. ಮಸೀದಿಯ ಗೋಪುರದಿಂದಾಗಿ ರಸ್ತೆ ಅಗಲೀಕರಣ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು..

ಮೈಸೂರು ನಗರದ ಇರ್ವಿನ್ ರಸ್ತೆ (Irvin Road) ಅಗಲೀಕರಣಕ್ಕೆ ಅಡಚಣೆಯಾಗಿದ್ದ ಮಸೀದಿ (mosque) ಮುಂಭಾಗದ ಮಿನಾರ್ ಗಳನ್ನು ಮಸೀದಿಯ ಆಡಳಿತ ಮಂಡಳಿಯೇ ಶುಕ್ರವಾರ ರಾತ್ರಿ ಜೆಸಿಬಿ (JCB) ಮೂಲಕ ನೆಲಸಮಗೊಳಿಸಿದೆ. ಸದರಿ ಗೋಪುರವನ್ನು ತೆರವುಗೊಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸಹ ಆದೇಶ ನೀಡಿತ್ತು. ಮಸೀದಿಯ ಗೋಪುರದಿಂದಾಗಿ ರಸ್ತೆ ಅಗಲೀಕರಣ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು..